April 20, 2024

Bhavana Tv

Its Your Channel

ಕುಮಟಾ :ವೈಯಕ್ತಿಕ ತಿದ್ದಿಕೊಂಡು ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಲು ಕ್ರೀಡೆ ನೆರವಾಗುತ್ತದೆ. ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಮೂಲಕ ಧೈರ್ಯ ಮತ್ತು ಸಾಹಸ ಗುಣಗಳನ್ನು ವೃದ್ಧಿಸುತ್ತದೆ ಎಂದು...

ಕುಮಟಾ: ಕುಮಟಾ ಮಾರ್ಗದಿಂದ ಅಘನಾಶಿನಿ ತೆರಳುವ ಜಿಲ್ಲಾ ಮುಖ್ಯರಸ್ತೆಯ ಅಭಿವೃದ್ದಿ ಕಾಮಗಾರಿಗೆ ಎಸ್.ಎಚ್.ಡಿ.ಪಿ ಪ್ಯಾಕೇಜ್ ಅಡಿಯಲ್ಲಿ ಅಂದಾಜು 3 ಕೋಟಿ 50 ಲಕ್ಷ ರೂಪಾಯಿ ಮಂಜೂರಿಯಾಗಿದ್ದು ಒಟ್ಟು...

ಭಟ್ಕಳ: ಕರ್ನಾಟಕ ರಾಜ್ಯ ಕರಾಟೆ ಸಂಘ ಸಂಸ್ಥೆಯೂ ಹಾಗೂ ಶಿವಮೊಗ್ಗ ನಗರದ ಕರಾಟೆ ಸಂಘ ಸಂಸ್ಥೆಯು ಏರ್ಪಡಿಸಿದ ಕರಾಟೆ ಸ್ಪರ್ಧೆಯ ದಿನಾಂಕ 20 ಮತ್ತು 21 ಅಗಸ್ಟ್...

ಭಟ್ಕಳ: ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿಯೋರ್ವ ಮತದಾರರೂ ಕೂಡಾ ತಮ್ಮ ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡನೊಂದಿಗೆ ಇಲ್ಲವೇ ತಮ್ಮ ಇತರೇ ಗುರುತಿನ ಚೀಟಿಯೊಂದಿಗೆ ಜೋಡಣೆ ಮಾಡಿಕೊಳ್ಳುವುದು...

ಭಟ್ಕಳ: ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ನಿರ್ದೇಶನದಂತೆ ಪ್ರತಿಯೋರ್ವ ಮತದಾರರು ಕೂಡಾ ತಮ್ಮ ಮತದಾನದ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್ ಇಲ್ಲವೇ ಇತರ 14 ಗುರುತಿನ ಚೀಟಿಯೊಂದಿಗೆ...

ಹೊನ್ನಾವರ ತಾಲೂಕಿನ ಚಂದಾವರ ಗ್ರಾ.ಪಂ. ವ್ಯಾಪ್ತಿಯ ವಡಗೇರಿ ಸಮೀಪ 19 ಕೋಟಿ ವೆಚ್ಚದ ಕುಮಟಾ- ಕೊಡಮಡುಗು ರಾಜ್ಯ ಹೆದ್ದಾರಿಯ ರಸ್ತೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಶುಕ್ರವಾರ...

ಶಿರಸಿ: ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಇರುವ ಮನೆಗಳಲ್ಲಿ ಶೇ. 27.25 ರಷ್ಟು ಕುಟುಂಬಗಳಿಗೆ ಶೌಚಾಲಯವಿಲ್ಲ, ನಿವೇಶನಹಕ್ಕು ಇಲ್ಲದಿರುವ ಕುಟುಂಬ ಶೇ 34, ಗ್ರಾಮ ಪಂಚಾಯಿತಿಯಲ್ಲಿ ಇರುವ ಒಟ್ಟು...

ಬಾಗಲಕೋಟೆ ಜಿಲ್ಲೆ ಕಮತಗಿ ಪಟ್ಟಣದಲ್ಲಿ ನೂತನವಾಗಿ ಸಹಕಾರ ರಂಗದಲ್ಲಿ ಪಾದಾರ್ಪಣೆ ಮಾಡುತ್ತಿರುವ ಸೇವಾ ಪತ್ತಿನ ಸಹಕಾರ ಸಂಘವನ್ನು ಕಮತಗಿ ಕೋಟೆಕಲ್ ಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಹೊಳೆ...

ಕಾರ್ಕಳ:- ಕಾರ್ಕಳ ಟೌನ್ ಚಚ9 ಗುರುಗಳು ವಂ|ಫಾ|ಕ್ಲೆಮೆAಟ್ ಮಸ್ಕರೆನ್ಹಾಸರ ಉಪಸ್ಥಿತಿಯಲ್ಲಿ, ಘಟಕ ಅಧ್ಯಕ್ಷರಾದ ನೇವಿಲ್ ಡಿ'ಸಿಲ್ವರು ಆಯೋಜಿಸಿದ್ದ ಚಚ9ನ ಸರಿ ಸುಮಾರು 25 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹುರಿದುಂಬಿಸಿ...

ಭಟ್ಕಳ: ಅಲ್ಪಸಂಖ್ಯಾತ ಇಲಾಖೆಯ ವಿಸ್ತೀರ್ಣಾಧಿಕಾರಿ ಕಾರ್ಯಲಯವು ಭಟ್ಕಳದ ಅಲ್ಪಸಂಖ್ಯಾತ ಶಾಲೆಗಳು ಮುಖ್ಯಾದ್ಯಾಪಕರಿಗೆ, ವಿದ್ಯಾರ್ಥಿವೇತನ ನೋಡೆಲ್ ಅಧಿಕಾರಿಗಳಿಗಾಗಿ ತರಬೇತಿ ಮತ್ತು ಮಾಹಿತಿ ಕಾರ್ಯಗಾರವನ್ನು ನಗರದ ಇಸ್ಲಾಮಿಯಾ ಆಂಗ್ಲೋ ಉರ್ದು...

error: