ಕಿಕ್ಕೇರಿ: ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಮಕ್ಕಳಿಗೆ ಕೃಷ್ಣ ಮತ್ತು ರಾಧೆಯ ವೇಷ ಭೂಷಣ ಸ್ಪರ್ಧೆಯನ್ನು ದ್ರೋಣಾಲಯ ಶಾಲೆಯಲ್ಲಿ ಆಯೋಜನೆ ಮಾಡಲಾಗಿತ್ತು ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪಟ್ಟಣದ...
ಬಾಗಲಕೋಟೆ:- ತಾಳಿಕೋಟೆ ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತುಮೊದಲು ಭಾರತಮಾತೆಗೆ ಪುಷ್ಪ ನಮನ ನಂತರ ಧ್ವಜಾರೋಹಣ ಹಾಗೂ ಭಾಷಣ ಕಾರ್ಯಕ್ರಮ ಜರುಗಿದವುಈ ಕಾರ್ಯಕ್ರಮದಲ್ಲಿ ಗ್ರಂಥಾಲಯದ...
ಬೆಂಗಳೂರು:ಕನ್ನಡ ಶಾಲೆಗಳನ್ನು ಉಳಿಸಿ ಕನ್ನಡ ಭಾಷೆಯುನ್ನು ಬೆಳೆಸಬೇಕು ಎನ್ನುವ ಮೂಲ ಧ್ಯೇಯವನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಸಬೂಬು ಹೇಳಿ ಕನ್ನಡ ಶಾಲೆಗಳನ್ನು ಮುಚ್ಚುವದನ್ನು ಸಹಿಸುವುದಿಲ್ಲ....
ಹೊನ್ನಾವರ : ಸೊಳ್ಳೆ ನಿವಾರಣೆಗೆ ಬಳಸುವ ಗುಡ್ ನೈಟ್ ಲಿಕ್ವೀಡ್ ಕುಡಿದು ಎರಡು ವರ್ಷದ ಮಗು ಮೃತ ಪಟ್ಟಿರುವ ಹೃದಯವಿದ್ರಾಕ ಘಟನೆ ಹೊನ್ನಾವರ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ...
ಭಟ್ಕಳ ಸದ್ಭಾವನಾ ಮಂಚ್ ನಿಂದ ಸಾರ್ವಜನಿಕ ಸದ್ಭಾವನಾ ಪ್ರತಿಜ್ಞಾ ಸ್ವೀಕಾರ. ಭಟ್ಕಳ: ಸದ್ಭಾವನಾ ಮಂಚ್ ಭಟ್ಕಳವು ಸದ್ಭಾವನಾ ದಿನದ ಅಂಗವಾಗಿ ಗುರುವಾರದಂದು ಭಟ್ಕಳ ಶಮ್ಸುದ್ದೀನ್ ವೃತ್ತದ ಬಳಿ...
ಭಟ್ಕಳ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಭಟ್ಕಳ ಸಾರ್ವಜನಿಕರ ವೇದಿಕೆ ಅಡಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸೇರಿ ಭಟ್ಕಳ ಸರಕಾರಿ ಆಸ್ಪತ್ರೆಯ ಖ್ಯಾತ ಶಸ್ತ್ರಚಿಕಿತ್ಸಕರಾದ ಡಾ....
ಹೊನ್ನಾವರ; ಹೊಟ್ಟೆಕಿಚ್ಚಿನ ಸೂರಜ್ ನಾಯ್ಕ ಬುರುಡೆ ಬಿಡುವುದು ಮೊದಲು ನಿಲ್ಲಿಸಲಿ ಎಂದು ಶಾಸಕ ದಿನಕರ ಶೆಟ್ಟಿ ಸ್ವಾತಂತ್ರ್ಯೊತ್ಸವ ದಿನ ಧ್ವಜಾರೋಹಣ ವಿಷಯದಲ್ಲಿ ಜೆಡಿಎಸ್ ಮುಖಂಡ ಸೂರಜ್ ನಾಯ್ಕ...
ಭಟ್ಕಳ: ವಾಹನ ಸವಾರರ ಸಂಚಾರ ನಿಯಮ ಪಾಲನೆಯ ಮೇಲೆ ನಿಗಾ ಇಡಲು ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ಭಟ್ಕಳ ಸಂಶುದ್ದೀನ್ ಸರ್ಕಲ್ನಲ್ಲಿ ಪೊಲೀಸ್ ಟ್ರಾಫಿಕ್ ಚೌಕಿಯನ್ನು ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ...
ಶಿರಸಿ: ಸಂಪರ್ಕದ ಸೌಲಭ್ಯ ವಂಚಿತವಾಗಿರುವ ವಾನಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಗುರಮನೆ ಮತ್ತು ಮೇಲಿನಗದ್ದೆ ಗ್ರಾಮಗಳಿಗೆ ಜನರ ಅವಶ್ಯಕತೆಗಳಿಗೆ ಅನುಗುಣವಾಗಿ ಮಾನವೀಯತೆಯ ಅಡಿಯಲ್ಲಿ ತಾತ್ಪೂರ್ತಿಕ ರಸ್ತೆ ಸಂಪರ್ಕಿಸಿ,...
ಹೊನ್ನಾವರಅರ್ಬನ ಬ್ಯಾಂಕಿನಿAದ ಸ್ವಾತಂತ್ರö್ಯ ಅಮೃತ ಮಹೋತ್ಸವವನ್ನು ಬ್ಯಾಂಕಿನ ನಿರ್ದೇಶಕರು ಹಾಗೂ ಸಿಬ್ಬಂದಿಗಳು ಸೇರಿಅದ್ದೂರಿಯಾಗಿಆಚರಿಸಲಾಯಿತು. ಬ್ಯಾಂಕಿನ ಅಧ್ಯಕ್ಷರಾದ ರಾಘವ ವಿಷ್ಣು ಬಾಳೇರಿಯವರು ಧ್ವಜಾರೋಹಣ ನೆರವೇರಿಸಿದರು. ನಂತರದಲ್ಲಿ ಬೈಕ್ರ್ಯಾಲಿ ಮೂಲಕ...