April 19, 2024

Bhavana Tv

Its Your Channel

ತಾಳಿಕೋಟೆ ನಗರದ ಪೊಲೀಸ್ ಸ್ಟೇಷನ್ ಹನುಮಾನ್ ಮಂದಿರದಲ್ಲಿ ಶನಿವಾರದಂದು ಶ್ರೀ ಹನುಮಾನ್ ಚಾಲೀಸಾ ಲಿಖಿತ ನಾಮಫಲಕವನ್ನು ಶ್ರೀ ಗುಂಡ ಭಟ್ಟಾಚಾರ್ಯ ನೇತೃತ್ವದಲ್ಲಿ ಮಂತ್ರ ಪೂಜೆ ಹಾಗೂ ಭಜನಾ...

ಹೊನ್ನಾವರ: ಎಂ.ಪಿ.ಇ.ಸೊಸೈಟಿಯ ಡಾ.ಎಂ.ಪಿ.ಕರ್ಕಿ ಇನ್ಸಿ÷್ಟಟ್ಯೂಟ್‌ಆಫ್ ಎಕ್ಸಲೆನ್ಸ್ & ರಿಸರ್ಚ್ ಇದರಅಡಿಯಲ್ಲಿ ನಡೆದಕರ್ನಾಟಕ ಸಿಇಟಿ ತರಬೇತಿ ಪಡೆದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆದಿದ್ದಾರೆ. ಕು.ಸುನಿಲ್ ಹೆಗಡೆ3151, ಕು.ಸುದರ್ಶನ್ ಹೆಗಡೆ4257,...

ಬೆಂಗಳೂರು : ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವಾರು ಆವಿಷ್ಕಾರಗಳು ಆಗುತ್ತಿವೆ. ಹಲವಾರು ಆ್ಯಪ್ ಗಳನ್ನು ರಚಿಸಲಾಗುತ್ತಿದೆ. ಒಡೆದು ಹೋಗಿರುವ ಮನಸ್ಸುಗಳನ್ನು ಸೇರಿಸುವಂತಹ ಒಂದೆರಡು ಆ್ಯಪ್‌ಗಳು ಬಂದರೆ...

ಹೊನ್ನಾವರ:'ನಮ್ಮೆಲ್ಲ ಯೋಜನೆಗಳು ಪ್ರಕೃತಿ ಕೇಂದ್ರಿತವಾಗಿ ಜಾರಿಗೆ ಬಂದರೆ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗುತ್ತದೆ' ಎಂದು ಹೊನ್ನಾವರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಕೆ.ಸುದರ್ಶನ ಅಭಿಪ್ರಾಯಪಟ್ಟರು. ಕಾಮಕೋಡ ದುರ್ಗಮ್ಮ ದೇವಸ್ಥಾನ,ಅರಣ್ಯ ಇಲಾಖೆ...

ಭಟ್ಕಳ: ಜಮೀನು ಕೆಲಸ ಮುಗಿಸಿ ವಾಪಸ್ ಬರುತ್ತಿರುವ ವೇಳೆ ವ್ಯಕ್ತಿಯೊಬ್ಬನ ಮೇಲೆ ಕರಡಿಗಳು ದಾಳಿ ನಡೆಸಿದ ಘಟನೆ ತಾಲೂಕಿನ ಉತ್ತರಕೊಪ್ಪ ಚಿಕ್ಕನಳ್ಳಿಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ರಾಮಚಂದ್ರ...

ಹೊನ್ನಾವರ :-ತಾಲೂಕ ಆಸ್ಪತ್ರೆ ಹೊನ್ನಾವರದಲ್ಲಿ ದ್ವೀತಿಯ ದರ್ಜೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪುಷ್ಪಾ ಮಡಿವಾಳರವರು ವಯೋ ನಿವೃತ್ತಿ ಹೊಂದುತ್ತಿರುವ ಪ್ರಯುಕ್ತ ಆಸ್ಪತ್ರೆಯ ಎಲ್ಲ ವೈದ್ಯರುಗಳು ಮತ್ತು ಸಿಬ್ಬಂದಿಗಳು ಆತ್ಮೀಯವಾಗಿ...

ಕಾರವಾರ ತಾಲೂಕಿನ ಮಾಜಾಳಿ ಸರಕಾರಿ ಇಂಜಿನಿಯರಿAಗ್ ಕಾಲೇಜಿನ ವಿದ್ಯಾರ್ಥಿಗಳು, ಸಿಮೆಂಟ್ ಗೆ ಪರ್ಯಾಯವಾಗಿ ಹಸಿರು ಸಿಮೆಂಟ್ ಆವಿಷ್ಕಾರ ಮಾಡಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ನಿರ್ಮಾಣ ಕಾಮಗಾರಿಗಳಿಗೆ...

ಭಟ್ಕಳ: ರಾಜ್ಯ ಸರಕಾರದ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹನುಮಾನ್ ನಗರದ ಗೋವಿಂದ ನಾಯ್ಕ ಅವರು ಭಟ್ಕಳಕ್ಕೆ ಬರುತ್ತಲೇ ಅದ್ದೂರಿ ಸ್ವಾಗತ ನೀಡಲಾಯಿತು....

ಭಟ್ಕಳ: ಸಾಮಾಜಿಕ ಜಾಲತಾಣದಲ್ಲಿ ಐಸಿಸ್ ಪರ ಒಲವು ತೋರಿ ಕಾಮೆಂಟ್,ಲೈಕ್ ಮಾಡುತ್ತಿದ್ದ ವ್ಯಕ್ತಿಯನ್ನು ಎನ್.ಐ.ಎ. ತಂಡ ತಡರಾತ್ರಿ ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.ಬೆAಗಳೂರು ಹಾಗೂ ದೆಹಲಿಯಿಂದ...

ಕಾರ್ಕಳ : ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಪ್ರಯುಕ್ತ ಶನಿವಾರ ಮಂಗಳೂರು ಎಸ್‌ಡಿಎಂ ಕಾಲೇಜಿನಲ್ಲಿ ನಡೆದ ವಿಶ್ವವಿದ್ಯಾನಿಲಯ ಮಟ್ಟದ ಅಂತರ್- ಘಟಕ ಚರ್ಚಾ ಸ್ಪರ್ಧೆಯಲ್ಲಿ ಕಾರ್ಕಳ ಶ್ರೀ ವೆಂಕಟರಮಣ...

error: