April 25, 2024

Bhavana Tv

Its Your Channel

ಇಳಕಲ್:- ಇಟ್ಟಂಗಿ ಧೂಳು ಮತ್ತು ಇಟ್ಟಂಗಿ ಸುಡುವ ವಾಸನೆಯಿಂದ ಶಾಲೆ ಮಕ್ಕಳ ಮೇಲೆ ಮತ್ತು ಇಲ್ಲಿನ ಸಾರ್ವಜನಿಕರ ಮೇಲೆ ದುಷ್ಟಪರಿಣಾಮ ಬೀರುತ್ತಿದ್ದರಿಂದ ಇಳಕಲ್ ನಗರದ ಗೌಳೇರ ಗುಡಿ...

ಜೋಯಿಡಾ: ಅರಣ್ಯ ಇಲಾಖೆಯು ಜೋಯಿಡಾ ತಾಲೂಕಿನ ಅರಣ್ಯ ಪ್ರದೇಶದಲ್ಲಿವಿವಿಧ ಜಾತಿಯ ಐದು ಸಾವಿರಕ್ಕೂ ಮಿಕ್ಕಿ ಮರ ಕಡಿದು, ಕೋಟ್ಯಾಂತರ ರೂಪಾಯಿ ಪರಿಸರ ಆರ್ಥೀಕ ಮೌಲ್ಯ ನಷ್ಟಕ್ಕೆ ಕಾರಣವಾದ...

ಕೊಡಗು::ಶನಿವಾರಸಂತೆ ನೆಮ್ಮದಿ ಕೇಂದ್ರದಲ್ಲಿ ಆಧಾರ್ ಸೇವೆ ಪುನರ್ ಕಲ್ಪಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಶಿವರಾಮೇಗೌಡರ ಕರವೇ ಕಾರ್ಯಕರ್ತರು ಮಾಧ್ಯಮದ ಮುಖಾಂತರ ಮನವಿ ಸಲ್ಲಿಸಿದರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ...

ಹೊನ್ನಾವರ ತಾಲೂಕಿನ ಶ್ರೀ ವೆಂಕಟ್ರಮಣ ದೇವಾಲಯ ಬಾಳೆಗದ್ದೆಯ ವಾರ್ಷಿಕ ವರ್ಧಂತಿ ಉತ್ಸವ ಫೆ. 14 ರಂದು ಸೋಮವಾರ ದಂದು ಮಂಜುಗುಣಿಯ ಶ್ರೀ ವೆ.ಮೂ. ಪುಟ್ಟ ಭಟ್ಟ್ ಅಣ್ಣಯ್ಯ...

ಹೊನ್ನಾವರ: ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಹೊನ್ನಾವರ ಶಾಖೆಯ ಮಹಿಳಾ ಘಟಕದ ವತಿಯಿಂದ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು...

ಹೊನ್ನಾವರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಆಶ್ರಯದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ ಶುಕ್ರವಾರ ಹೊನ್ನಾವರ ಪ್ರಭಾತನಗರ ಅಂಗನವಾಡಿಯಲ್ಲಿ ನಡೆಯಿತು. ಗರ್ಭಿಣಿಯರು ಮತ್ತು...

ಭಟ್ಕಳ :- ಸಾಧಕರ ಯಶಸ್ಸಿನ ಹಿಂದೆ ನಿರಂತರ ಪಯತ್ನವಿದೆಎಂದು ದಿ.ನ್ಯೂಇಂಗ್ಲೀಷ ಪಿ.ಯುಕಾಲೇಜಿನ ಪ್ರಾಂಶುಪಾಲ ಡಾ.ವಿರೇಂದ್ರ ಶ್ಯಾನಭಾಗ ಹೇಳಿದರು. ಅವರುರಾಷ್ಟಿçÃಯ ಸೇವಾ ಯೋಜನೆ ಸರಕಾರಿ ಪ್ರೌಢ ಶಾಲೆ ಬೆಳಕೆ...

ಭಟ್ಕಳ ತಾಲೂಕಿನ ಮುಟ್ಟಳ್ಳಿ ಗ್ರಾಮದ ಶ್ರೀ ಕಟ್ಟೇವೀರ ಮತ್ತು ಪರಿವಾರ ದೇವರ 20ನೇ ವರ್ಷದ ವಾರ್ಷಿಕ ವರ್ಧಂತ್ಯೋತ್ಸವ ಕಾರ್ಯಕ್ರಮವು ರವಿವಾರದಂದು ನಡೆಯಿತು. ಬೆಳಿಗ್ಗೆಯಿಂದಲೇ ಶ್ರೀ ಕಟ್ಟೇವೀರ ದೇವರಿಗೆ...

ಭಟ್ಕಳ: ಭಾನುವಾರ ಅಪರಾಹ್ನ ಸುಮಾರು 04-30 ಗಂಟೆಗೆ ಸಿಎಸ್‌ಪಿ ಭಟ್ಕಳ ಠಾಣಾ ವ್ಯಾಪ್ತಿಯ ಅಳ್ವೆಕೋಡಿ ಜಟ್ಟಿಯ ಠಾಣಾ ಬೋಟ್ ನಿಲುಗಡೆ ಸ್ಥಳದ ಹತ್ತಿರವಿರುವ ವಿದ್ಯುತ್ ಕಂಬದ ಸ್ವಿಚ್...

ಭಟ್ಕಳ: ಕುಂದಾಪುರ ಸರಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುವುದನ್ನುನಿಷೇಧಿಸಿರುವ ಕಾಲೇಜು ಆಡಳಿತ ಮಂಡಳಿಯ ಕ್ರಮವನ್ನು ಖಂಡಿಸಿ ಭಟ್ಕಳದಲ್ಲಿ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿಗಳು ಭಟ್ಕಳ ಸಹಾಯಕ ಆಯುಕ್ತರ...

error: