May 23, 2022

Bhavana Tv

Its Your Channel

ಸುಗಮ ಸಂಗೀತ ಕಾರ್ಯಕ್ರಮ

ಸಿದ್ದಾಪುರ: ಡಾ|| ರಾಜುಕುಮಾರ ಸಾಂಸ್ಕೃತಿಕ ವಿವಿಧ ಕಲಾ ರಂಗ ಸಂಸ್ಥೆ (ರಿ) ಕುಷ್ಟಿಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಪರಿಶಿಷ್ಠ ಜಾತಿ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಪ್ರಾಯೋಜಿತ ಸುಗಮ ಸಂಗೀತದ ಕಾರ್ಯಕ್ರಮವನ್ನು ಶುಕ್ರವಾರ ಸಿದ್ದಾಪುರ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು
ಎಸ್ಡಿಎಮ್ಸಿ ಅಧ್ಯಕ್ಷ ಬಸವರಾಜ ಗುಂಡಾದ, ಗ್ರಾಮ ಪಂಚಾಯತ್ ಸದಸ್ಯರಾದ ಹನುಮಂತ ಗುರುಮೂರ್ತಿ . ಮುಖಂಡರಾದ ಮಾರೆಪ್ಪ, ಉಪ ಪ್ರಾಚಾರ್ಯರಾದ ಕಾಸಿಂ ಸಾಹೇಬ್, ಶಿಕ್ಷಕರಾದ ಗುರುಶಾಂತ ಮೂರ್ತಿ. ಅಕ್ಕಮಹಾದೇವಿ, ಸುಗಮ ಸಂಗೀತ ಬಳಗದ ಸದಸ್ಯರಾದ ಶಂಕ್ರಪ್ಪ ವಿಭೂತಿ. ಬಸವರಾಜ ಮಹಾ೦ತ್. ಸೇರಿ ಇತರರಿದ್ದರು.

error: