May 23, 2022

Bhavana Tv

Its Your Channel

ಚಿಕ್ಕೋಡಿಯಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ೨೦.೯೪೬ ಸಾವಿರ ಕೋಟಿ ರೂ. ಪಾವತಿ ಮಾಡಿರುವ ಕಾರ್ಯಕ್ರಮದ ನೇರಪ್ರಸಾರ.

ಚಿಕ್ಕೋಡಿ :ಇಂದು ಚಿಕ್ಕೋಡಿಯಲ್ಲಿ ಸನ್ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕಿಸಾನ್ ಸಮ್ಮಾನ್ ಯೋಜನೆಯಡಿ ೧೦.೦೯ ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ೨೦.೯೪೬ ಸಾವಿರ ಕೋಟಿ ರೂ. ಪಾವತಿ ಮಾಡಿರುವ ಕಾರ್ಯಕ್ರಮದ ನೇರಪ್ರಸಾರವನ್ನು ಚಿಕ್ಕೋಡಿ ಲೋಕಸಭೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಯವರು ಪಕ್ಷದ ಕಾರ್ಯಕರ್ತರೊಡಗೂಡಿ ವೀಕ್ಷಿಸಿದರು.

error: