May 11, 2021

Bhavana Tv

Its Your Channel

ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆ ನಡೆಯಿತು.

ಕಾರ್ಕಳ ; ಸಾರ್ವಜನಿಕರಿಗೆ ಜಾಗ್ರತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಕಳ ಬಸ್ ನಿಲ್ದಾಣದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಕಾರ್ಕಳ ಪೋಲಿಸ್ ಇಲಾಖೆಯಿಂದ ಅಪರಾಧ ಮಾಸಾಚರಣೆಯ ಪ್ರಯುಕ್ತ ಕಾರ್ಯಕ್ರಮವನ್ನು ನಡೆಸಲಾಯಿತು, ಸದಾ ನಿಮ್ಮ ಸೇವೆ ಹಾಗೂ ನಿಮ್ಮ ರಕ್ಷಣೆ ನಮ್ಮದಾಗಿದ್ದು ನೀವು ಅದಕ್ಕೆ ಸಹಕರಿಸಬೇಕು ಹಾಗೂ ಕಳ್ಳತನದ ಬಗ್ಗೆ ಜಾಗ್ರತರಾಗಿರಬೆಕು ಎನ್ನುವ ಮಾಹಿತಿಯ್ನು ನೀಡುವುದರ ಮೂಲಕ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು,
ಕಾರ್ಕಳ ಪೊಲೀಸ್ ಇಲಾಖೆ ಯ ಕ್ರೈಮ್ ಎಸ್. ಐ ದಾಮೋದರ ರವರು ಮಾದ್ಯಮ ಕ್ಕೆ ವಿವರವಾದ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಕ್ರೆöÊಮ್ ಪಿಎಸ್‌ಐ ದಾಮೋದರ, ಎಎಸ್‌ಐ ಗಳಾದ ದಿನಕರ, ಪ್ರಕಾಶ,ರಾಜೇಶ ಹಾಗೂ ಸಿಬ್ಬಂದಿಗಳಾದ ಸಂಜಯ ನಾಗರಾಜ ಮತ್ತು ಆಟೊ ರಿಕ್ಷಾ ಚಾಲಕರು ಉಪಸ್ಥಿತರಿದ್ದರು.

error: