ಕಾರ್ಕಳ :ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ದಿನಾಂಕ : ೧೭-೯-೨೦೨೧ ಶುಕ್ರವಾರದಂದು ಮೆಗಾ ಕೊವಿಡ್ ಲಸಿಕಾ ಮೇಳವು ಪೂರ್ವಾಹ್ನ ೯.೩೦ ರಿಂದ ಈ ಕೆಳಗಿನ ಸಂಸ್ಥೆಗಳಲ್ಲಿ ನಡೆಯಲಿವೆ..
ಈ ಶಿಬಿರಗಳಲ್ಲಿ ೧೮ ವರ್ಷ ಮೇಲ್ಪಟ್ಟ ನಾಗರಿಕರು, ಪ್ರಥಮ ಡೋಸ್ ಲಸಿಕೆಯನ್ನು ಹಾಗೂ ಮೊದಲನೇ ಕೋವಿಶೀಲ್ಡ್ ಲಸಿಕೆ ಪಡೆದು ೮೪ ದಿನಗಳು ಕಳೆದ ಫಲಾನುಭವಿಗಳು ತಮ್ಮ ಎರಡನೇ ಲಸಿಕೆ ಪಡೆಯಬಹುದಾಗಿದೆ. ಲಸಿಕೆಯನ್ನು ಪಡೆಯಲು ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು.
ಲಸಿಕಾ ಶಿಬಿರ ನಡೆಯುವ ಸ್ಥಳ:-
ರೋಟರಿ ಬಾಲಭವನ, ಅನಂತಶಯನ ದೇವಸ್ಥಾನ ಹಿಂಭಾಗ, ಕಾರ್ಕಳ, ಶ್ರೀ ಕೃಷ್ಣ ಮಂದಿರ, ಆನೆಕೆರೆ, ಕಾರ್ಕಳ, ದೇವಾಡಿಗ ಸಭಾಭವನ, ತಾಲೂಕು ಕಛೇರಿ ರಸ್ತೆ, ಕಾರ್ಕಳ, ಬಿಲ್ಲವ ಸಮಾಜ ಸಭಾಭವನ, ಪೆರ್ವಾಜೆ ರಸ್ತೆ ಕಾರ್ಕಳ, ಶ್ರೀ ಗುರು ರಾಘವೇಂದ್ರ ಮಠ, ತೆಳ್ಳಾರು ರಸ್ತೆ, ಯುವಶಕ್ತಿ ಆಂಗ್ಲ ಮಾಧ್ಯಮ ಶಾಲೆ, ಕಾಳಿಕಾಂಬಾ ದೇವಸ್ಥಾನದ ಬಳಿ, ಶ್ರೀ ರಾಮ ಸಭಾಭವನ, ಬಂಡಿಮಠ ಬಸ್ಸು ನಿಲ್ಯಾಣದ ಹಿಂಭಾಗ
More Stories
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,
ಕಾಬೆಟ್ಟು ಎಳ್ನಾಡು ಗುತ್ತು ಮಾರಿದೊಂಪದ ಬಲಿ ನೇಮೋತ್ಸವದ ಸಭಾ ಕಾರ್ಯಕ್ರಮ.
ಬಿದ್ಕಲ ಕಟ್ಟೆಯ ಶ್ರೀ ನಾಗಲಕ್ಷ್ಮಿ ಸಭಾಭವನದಲ್ಲಿ ಸಹಕಾರ ಭಾರತಿ ಕುಂದಾಪುರ ತಾಲೂಕು ಅಭ್ಯಾಸ ವರ್ಗ