October 20, 2021

Bhavana Tv

Its Your Channel

ಕಾರ್ಕಳ ಮಾರಿಗುಡಿ ಮಾರಿಯಮ್ಮ ದೇವಸ್ಥಾನದಲ್ಲಿ ವಿಜೃಂಭಣೆಯಿOದ ನಡೆದ ನವರಾತ್ರಿ ಉತ್ಸವ

ಕಾರ್ಕಳ ಮಾರಿಗುಡಿ ಮಾರಿಯಮ್ಮ ದೇವಸ್ಥಾನದಲ್ಲಿ ವಿಜೃಂಭಣೆಯಿoದ ನವರಾತ್ರಿ ಉತ್ಸವ ನಡೆಯುತಲಿದ್ದು ಶ್ರೀ ಮಹಾದೇವಿಯ ಸನ್ನಿಧಾನದಲ್ಲಿ ವರ್ಷಂಪ್ರತಿ ನಡೆಯುವ ಮಹಾ ಚಂಡಿಕಾ ಯಾಗ ಅನ್ನಸಂತರ್ಪಣೆ ,ದೇವಿ ದರ್ಶನ ಸೇವೆ ಕೆಂಡ ಸೇವೆ ವಿಜೃಂಭಣೆಯಿAದ ನಡೆಯಿತು.
ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಭೇಟಿ ನೀಡಿ ಶ್ರೀ ದೇವಿಯ ಪ್ರಸಾದ ಸ್ವೀಕರಿಸಿದರು. ಅರ್ಚಕರಾದ ರಘುರಾಮ್ ಆಚಾರ್ಯ ದೇವಿಯ ಸನ್ನಿದಾನದ ಕುರಿತು ಮಾಧ್ಯಮಕ್ಕೆ ವಿವರ ನೀಡಿದರು.

ವರದಿ: ಅರುಣ ಭಟ್ ಕಾರ್ಕಳ

error: