April 20, 2024

Bhavana Tv

Its Your Channel

ಎಸ್. ವಿ.ಟಿ ವನಿತಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಲಸಿಕೆ

ಕಾರ್ಕಳ :- ಎಸ್.ವಿ.ಟಿ ವನಿತಾ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಇಂದು ಆರೋಗ್ಯ ಇಲಾಖೆಯ ವತಿಯಿಂದ ಕೊರೋನ ಲಸಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ರಾಮದಾಸ ಪ್ರಭು , ಪ್ರೌಢ ಶಾಲಾ ಹಿರಿಯ ಸಹ ಶಿಕ್ಷಕರಾದ ಯೋಗೇಂದ್ರ ನಾಯಕ್, ದೇವದಾಸ್, ಪ್ರಿಯಾ ಪ್ರಭು, ಪ್ರಭಾ ಜಿ ಹಾಗೂ ಆರೋಗ್ಯ ಇಲಾಖೆಯ ಡಾ. ಸ್ಮಿತಾ, ಡಾ. ಮಾನಸಾ ಶ್ರೀ ರಾಮ್, ದಾದಿಯರಾದ ಸುಜಾತಾ, ಪುಷ್ಪ ಲತಾ, ಪಾಪಕ್ಕ ಆಶಾಕಾರ್ಯಕರ್ತರಾದ ವೇದಾ , ರಾಜೇಶ್ವರಿ ಹಾಗೂ ಸಹಾಯಕರಾದ ಸೀಮಾ, ವಿನೀತ್, ಅಶ್ಮಿತಾ ಉಪಸ್ಥಿತರಿದ್ದರು.

ವರದಿ: ಅರುಣ ಭಟ್‌ ಕಾರ್ಕಳ

error: