April 19, 2024

Bhavana Tv

Its Your Channel

ಶಾಸಕ ಸುನೀಲ್ ನಾಯ್ಕರಿಂದ ಹೊನ್ನಾವರ ತಾಲೂಕಿನ ವಿವಿಧೆಡೆ ಕಾಮಗಾರಿಗೆ ಚಾಲನೆ

ಹೊನ್ನಾವರ: ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸುನೀಲ್ ನಾಯ್ಕರಿಂದ ಹೊನ್ನಾವರ ತಾಲೂಕಿನ ಚಿಕ್ಕನಕೋಡು ಪಂಚಾಯತ್ ಹೊಸಗೋಡು ಕುಡಿಯುವ ನೀರಿನ ಯೋಜನೆಗೆ ೫೯ ಲಕ್ಷ ರೂಪಾಯಿ ಅನುದಾನವನ್ನು ಒದಗಿಸಿ ಮತ್ತು ೨೪ ಲಕ್ಷ ರೂಪಾಯಿ ವೆಚ್ಚದ ಹೀರೆಬೈಲ್ ಉಪ್ಪನಗದ್ದೆಯ ನಾಗರಹೊಳೆಗೆ ಕಿರುಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.

error: