May 11, 2021

Bhavana Tv

Its Your Channel

ಉತ್ತರ ಕನ್ನಡ ಜಿಲ್ಲೆಯಲ್ಲಿಂದು ಕೋರೋನಾ ಪಾಸಿಟಿವ್ ಮಹಾಸ್ಪೋಟ

ಇಂದು ಒಂದೆ ದಿನ ೮೯೦ ಕೇಸ್ ದಾಖಲಾಗಿ ಸಾವಿರದ ಗಡಿಗೆ ಬಂದು ನಿಂತಿದೆ, ಕಾರವಾರದಲ್ಲಿ ಅತೀ ಹೆಚ್ಚು ಕೇಸ್ ದಾಖಲಾಗಿದ್ದು ಇಲ್ಲಿಯವರೆಗೆ ೪೨೩ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಹಾಗೂ ೨೬೧೨ ಸೋಂಕಿತರು ಹೋಂ ಐಸೋಲೇಸನ್ ಚಿಕಿತ್ಸೆ ಪಡೆಯುತ್ತಿದ್ದಾರೆ, ೩೦೩೫ ಸಕ್ರೀಯ ಪ್ರಕರಣ ಇದ್ದು ಇಂದು ೧೭೬ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಂದು ೭ ಮಂದಿ ಸಾವನ್ನಪ್ಪಿದ್ದು ಇದುವರೆಗೆ ೨೩೦ ಸಾವು ಸಂಬವಿಸಿದೆ.
ಕಾರವಾರ-೧೭೬
ಅಂಕೋಲಾ-೧೨೫
ಕುಮಟಾ-೫೯
ಹೊನ್ನಾವರ-೭೪
ಭಟ್ಕಳ-೩೧
ಶಿರಸಿ-೧೫೩
ಸಿದ್ದಾಪುರ-೯೨
ಯಲ್ಲಾಪುರ-೭೩
ಹಳಿಯಾಳ-೬೨

ಮು0ಡಗೋಡ-೮೫ ಪ್ರಕರಣ ಇಂದು ಪತ್ತೆಯಾಗಿದ್ದು ಜಿಲ್ಲೆಯ ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.

error: