May 11, 2021

Bhavana Tv

Its Your Channel

ಹಿರೇಗುತ್ತಿಯ ಗೋಪಾಲಕೃಷ್ಣ ಆರ್ ನಾಯಕ ಕೆಂಚನ್ ನಿಧನ

ಕುಮಟಾ: ಮಾಜಿ ಸಭಾಪತಿ ದಿ.ಆರ್.ಬಿ ನಾಯಕರ ಮಗ ಗೋಪಾಲಕೃಷ್ಣ ಆರ್ ನಾಯಕ ಕೆಂಚನ್ (೮೨) ಕೋರೋನಾ ದಿಂದ ಮುಂಬಯಿಯಲ್ಲಿ ನಿಧನರಾದರು ..ಅಂತ್ಯಕ್ರಿಯೆ ಮುಂಬಯಿ ನೇರುಳದಲ್ಲಿ ನಡೆಯಲಿದೆ. ಇವರು ಕೇಂದ್ರ ಸರ್ಕಾರದ ಉನ್ನತ ಹುದ್ದೆಯಲ್ಲಿ ದೆಹಲಿಯಲ್ಲಿ ಸೇವೆ ಸಲ್ಲಿಸಿ ಮುಂಬಯಿಯಲ್ಲಿ ನೆಲೆಸಿದ್ದರು

ಮೃತರು ಮಡದಿ ಹಾಗೂ ಇಬ್ಬರು ಪುತ್ರರನ್ನು ಬಂಧು ಬಳಗ ದವರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಹಿರೇಗುತ್ತಿಯ ಅನೇಕ ಹಿರಿಯರು ಕಂಬನಿ ಮಿಡಿದಿದ್ದಾರೆ.

error: