April 19, 2024

Bhavana Tv

Its Your Channel

ಶೆಡಬರಿ ದೇವಸ್ಥಾನದ ಅಭಿವೃದ್ಧಿಗೆ ೫೦ ಸಾವಿರ ರೂಪಾಯಿ ವೈಯಕ್ತಿಕ ಕಾಣಿಕೆ ನೀಡಿದ ಶಾಸಕ ಸುನೀಲ್ ನಾಯ್ಕ

ಭಟ್ಕಳ: ಇಂದು ಕಾರ್ಯಕ್ರಮದ ನಿಮಿತ್ತ ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ಶೆಡಬರಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀ ದೇವರಿಗೆ ಪೂಜೆ ಸಲ್ಲಿಸಿ ದೇವಸ್ಥಾನದ ಅಭಿವೃದ್ಧಿಗೆ ೫೦ ಸಾವಿರ ರೂಪಾಯಿ ವೈಯಕ್ತಿಕ ಕಾಣಿಕೆಯನ್ನು ದೇವಸ್ಥಾನ ಸಮಿತಿಗೆ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರ ಶಾಸಕ ಸುನೀಲ್ ನಾಯ್ಕ ರವರು ಹಸ್ತಾಂತರಿಸಿದರು.

error: