April 20, 2024

Bhavana Tv

Its Your Channel

ಭಟ್ಕಳ ಟ್ಯಾಕ್ಷಿ ಚಾಲಕ ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ರಮೇಶ ನಾಯ್ಕ ಆಯ್ಕೆ

ಭಟ್ಕಳ ಟ್ಯಾಕ್ಷಿ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷರಾದ ಪಾಂಡುರAಗ ನಾಯ್ಕ ಅವರ ಅನುಮತಿಯಿಂದ ರಮೇಶ ಮಾದೇವ ನಾಯ್ಕ ಕಾರಗದ್ದೆ ಅವರನ್ನು ಭಟ್ಕಳ ಟ್ಯಾಕ್ಷಿ ಚಾಲಕ ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ಮಹಾಸಭೆಯಲ್ಲಿ ನೇಮಕ ಮಾಡಿ ಸರ್ವ ಸದಸ್ಯರು ಆಯ್ಕೆ ಮಾಡಿರುತ್ತಾರೆ ಉಪಾಧ್ಯಕ್ಷರಾಗಿ ಪೈರೋಜ್ ಹುಸೇನ್ ಸಾಬ್ , ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ ಈರ ನಾಯ್ಕ ಸರ್ಪನಕಟ್ಟೆ , ಖಜಾಂಜಿ ಯಾಗಿ ಮೊಹಮ್ಮದ್ ಮುಷ್ತಾಕ್ ಆಯ್ಕೆಯಾಗಿದ್ದಾರೆ

error: