April 25, 2024

Bhavana Tv

Its Your Channel

ಹಲ್ಲೆ ನಡೆಸಿದ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ೧೨ ಮಂದಿ ವಿರುದ್ಧ ದೂರು

ಭಟ್ಕಳ ತಾಲೂಕಿನ ಬೈಲೂರು ಸಣ್ಣಬಲ್ಸೆಯಲ್ಲಿ ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನವೆಂಬರ್ ೪ರಂದು ನಡೆದ ಹಲ್ಲೆ ಪ್ರಕರಣಕ್ಕೆ ಸಂಬAಧಿಸಿದAತೆ ಮಹಿಳೆಯೊಬ್ಬಳ ಮೇಲೆ ಪುನಃ ಹಲ್ಲೆ ನಡೆಸಿದ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ೧೨ ಮಂದಿ ವಿರುದ್ಧ ದೂರು ದಾಖಲಾಗಿದೆ.

ಹಲ್ಲೆ ನಡೆಸಿದವರು ರತ್ನಾ ನಾಯ್ಕ , ಕಮಲಾ ನಾಯ್ಕ ಪದ್ಮಾ ನಾಯ್ಕ, ಮಾದೇವಿ ನಾಯ್ಕ, ಮಾಲತಿ ನಾಯ್ಕ, ಕೃಷ್ಣ ಬೈರಯ್ಯ ನಾಯ್ಕ, ಮಾರ್ಕಂಡಯ್ಯ ನಾಯ್ಕ ಬಲೀಂದ್ರ ನಾಯ್ಕ, ಸುಧಾಕರ ನಾಯ್ಕ, ಧರ್ಮ ನಾಯ್ಕ, ನಾಗರಾಜ ನಾಯ್ಕ, ನಾಗೇಶ ನಾಯ್ಕ ಎಂದು ಪೊಲೀಸರು ಹೇಳಿದ್ದಾರೆ.
ನವಂಬರ ೪ರಂದು ನಡೆದ ಹಲ್ಲೆ ಪ್ರಕರಣ- ಕ್ಕೆ ಸಂಬAಧಿಸಿದAತೆ ಪಿರ್ಯಾದಿಯು ಭಟ್ಕಳದ ನ್ಯಾಯಾಲಯದಲ್ಲಿ ಜಾಮೀನು ಪಡೆದು ತಮ್ಮ ಅಂಗಡಿ ಬಳಿ ಇದ್ದಾಗ, ಕೃಷ್ಣ ಬೈರಯ್ಯ ನಾಯ್ಕ ಮತ್ತಿತರರು ಅಂಗಡಿಯೊಳಗೆ ಅಕ್ರಮವಾಗಿ ನುಗ್ಗಿ ಅವಾಚ್ಯವಾಗಿ ನಿಂದಿಸಿ, ನನ್ನ ತಮ್ಮನಿಗೆ | ಮೊನ್ನೆ ಯಾಕೆ ಹೊಡೆದೆ ಎಂದು ಕೇಳುತ್ತ ಹಲ್ಲೆ ನಡೆಸಿ ಹಾಗೂ ಅಂಗಡಿಯ ಹೊರಗೆ ಎಳೆದುಕೊಂಡು ಬಂದು, ಬಟ್ಟೆಯನ್ನು ಹರಿದು ಹಾಕಿ ಕಚ್ಚಿ ಗಾಯಗೊಳಿಸಿದ್ದಾರೆ ಎನ್ನಲಾಗಿದೆ.
ಆಗ ಮಹಿಳೆಯು ಗಟ್ಟಿಯಾಗಿ ಕೂಗಿ ಕೊಂಡಾಗ, ಗಂಡ ಬಂದು ಬಿಡಿಸಲು ಮುಂದಾದಾಗ ಆತನ ಮೇಲೂ ಹಲ್ಲೆ ನಡೆಸಿ ಗಂಡಹೆAಡತಿ ಇಬ್ಬರ ಕೊರಳಲ್ಲಿದ್ದ ಬಂಗಾರದ ಮುರು ತೊಲೆ ಮಂಗಳಸೂತ್ರ ಎಳೆದು???ಂಡು ಹೋಗಿದ್ದು. ಆರೋಪಿತರೆಲ್ಲರೂ ಅಂಗಡಿಯಲ್ಲಿ ಅಕ್ರಮವಾಗಿ ಒಳ ನುಗ್ಗಿ ಅಂಗಡಿಯಲ್ಲಿ ಇದ್ದ ವಿವಿಧ ಸಾಮಾಗ್ರಿಗಳು ಹಾನಿಮಾಡಿದ್ದು,ನನ್ನ ಗಂಡ ಹೆಂಗಸರಿAದ ತಪ್ಪಿಸಿ???ಂಡು ತಮ್ಮ ಅಂಗಡಿಯಲ್ಲಿರುವ ಕತ್ತಿ ಹಿಡಿದು ಅವರೆಲ್ಲರಿಗೂ ಎದುರಿಸಿದಾಗ ಎಲ್ಲಾರು ಬಿಟ್ಟು ಓಡಿ ಹೋಗಿದ್ದು ಮುಂದಿನ ದಿನಗಳಲ್ಲಿ ಸಿಕ್ಕಾಗ ಜೀವ ಸಮೇತ ಸಾಯುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಹಲ್ಲೆ ಒಳಗಾದ ಮಹಿಳೆ ಲಕ್ಷ್ಮಿ ದೇವಡಿಗ ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿಸಿದ್ದಾರೆ.
ದೂರಿಗೆ ಪ್ರತಿದೂರು
ಹಲ್ಲೆ ಘಟನೆಗೆ ಸಂಬAಧಿಸಿದAತೆ ದೂರಿಗೆ ಪ್ರತಿ ದೂರು ದಾಖಲಿಸಲಾಗಿದ್ದು, ಶ್ರೀಧರ ಮಂಜುನಾಥ ದೇವಡಿಗ
ಲಕ್ಷ್ಮೀ ಶ್ರೀಧರ ದೇವಡಿಗ ಹಾಗೂ ಇವರು,ತಮ್ಮನಾದ ಯೊಗೇಶ ಮಂಜುನಾಥ ದೇವಡಿಗ ಸೇರಿ
ಇವರು ಕೈಯಲ್ಲಿ ಕತ್ತಿ, ಸುತ್ತಿಗೆ ಹಾಗೂ ದೊಣ್ಣೆ ಹಿಡಿದುಕೊಂಡು ನನ್ನ ತಾಯಿ ಮನೆ ಹತ್ತಿರ ಹೊಡೆಯಲು ಬಂದ ವೇಳೆ ನಮ್ಮ ತಮ್ಮ ಕೃಷ್ಣನಾಯ್ಕ ಏಕೆ ಹೊಡೆದಿದ್ದು ಎಂದು ಹೇಳುತ್ತಿದ್ದಂತೆ ಮೇಲೆ ಹಲ್ಲೆ ನಡೆಸಿದ್ದನ್ನು ಕೇಳಿದ್ದಕ್ಕೆ ನಮ್ಮ ಮೇಲೆ ಹಲ್ಲೆ ನಡೆಸಿದ್ದು, ಬಂಗಾರದ ಕಿವಿಓಲೆ ತೆಗೆದು ಕೊಂಡು ಹೋಗಿದ್ದಾರೆ ಎಂದು ಗಾಯಗೊಂಡ ಮಹಿಳೆ ರತ್ನಾ ಮಂಜುನಾಥ ನಾಯ್ಕ ಪ್ರತಿದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪಿಎಸೈ ಪರಮಾನಂದ ಕೊಣ್ಣೂರ ತನಿಖೆ ನಡೆಸಿದ್ದಾರೆ.

error: