September 15, 2024

Bhavana Tv

Its Your Channel

ಸರಕಾರಿ ಪ್ರೌಢಶಾಲೆ ಬೆಳಕೆ ಶೇ 94 ಆಗಿದ್ದು ಉತ್ತಮ ಫಲತಾಂಶ ಪಡೆದಿದೆ.

ಭಟ್ಕಳ; ಸರಕಾರಿ ಪ್ರೌಢಶಾಲೆ ಬೆಳಕೆಯ ಪ್ರಸಕ್ತ ಸಾಲಿನ ಎಸ್.ಎಸ್.ಎಲ್. ಸಿ. ಫಲಿತಾಂಶ ಶೇ 94 ಆಗಿದ್ದು ಸುಚಿತ್ರಾ ಮರಾಠಿ 603 ಅಂಕ ಪಡೆದು ಶಾಲೆಗೆ ಪ್ರಥಮ, ಕನ್ನಡ ಮಾದ್ಯಮದಲ್ಲಿ ತಾಲೂಕಿಗೆ ದ್ವಿತೀಯ, ಅಕ್ಷತಾ ನಾಯ್ಕ 602 ಅಂಕ ಪಡೆದು ಶಾಲೆಗೆ ದ್ವಿತೀಯ, ಕನ್ನಡ ಮಾದ್ಯಮದಲ್ಲಿ ತಾಲೂಕಿಗೆ ತೃತೀಯ, ತೇಜಸ್ 589ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿರುತ್ತಾರೆ ಪರೀಕ್ಷೆಗೆ ಕುಳಿತ 81ವಿದ್ಯಾರ್ಥಿಗಳಲ್ಲಿ 12ವಿದ್ಯಾರ್ಥಿಗಳು ಶೆ 90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುವುದರ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲೆಗೆ ಊರಿಗೆ ಕೀರ್ತಿ ತಂದಿರುತ್ತಾರೆ ಇವರ ಸಾಧನೆಗೆ ಮುಖ್ಯ ಶಿಕ್ಷಕರು, ಶಿಕ್ಷಕರು, ಎಸ್. ಡಿ.ಎಂ.ಸಿ. ಅಧ್ಯಕ್ಷರು.ಸದಸ್ಯರು ಶಾಲಾಭಿಮಾನಿಗಳು ಹಾಗು ಪಾಲಕರು ಅಭಿನಂದಿಸಿದ್ದಾರೆ

error: