September 16, 2024

Bhavana Tv

Its Your Channel

ಭಟ್ಕಳ ಅಂಜುಮನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ CET-2023 ಅಣಕು ಪರೀಕ್ಷೆ

ಭಟ್ಕಳ ; CET ಪರೀಕ್ಷೆಗೆ ತಯಾರಿ ನಡೆಸಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಅಂಜುಮನ್ ತಾಂತ್ರಿಕ ಮಹಾ ವಿದ್ಯಾಲಯ- ಭಟ್ಕಳದಲ್ಲಿ ಇದೇ ಬರುವ ದಿನಾಂಕ13-5-2023 ರಂದು ಬೆಳಿಗ್ಗೆ 10 ಘಂಟೆಗೆ CET-೨೦೨೩ ಅಣಕು ಪರೀಕ್ಷೆ ನಡೆಯಲಿದೆ, ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ನಿಮ್ಮ ಪೂರ್ವ ಸಿದ್ದತೆಯ ಬಗ್ಗೆ ತಿಳಿದುಕೊಳ್ಳಬಹುದಾಗಿದೆ, ಅಲ್ಲದೆ ಆಕರ್ಷಕ ಬಹುಮಾನದ (ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಧಾನ ) ಜೊತೆಗೆ 80,000 ರೂ. ವರೆಗಿನ ಮೊತ್ತದ ಶಿಷ್ಯವೇತನದ ಪ್ರಯೋಜನವನ್ನು ಪಡೆಯಬಹುದಾಗಿದೆ. CET-೨೦೨೩ ಅಣಕು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಈ ಕೆಳಗೆ ಕೊಟ್ಟಿರುವ ಲಿಂಕ್ ನಲ್ಲಿ ತಮ್ಮ ಹೆಸರನ್ನು ನೋ೦ದಾಯಿಸಿಕೊಳ್ಳಬಹುದಾಗಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

Registration Link for MOCK CET-2023 TEST
https://forms.gle/4oTbwVKjpHBvaw5B7

Group link for MOCK CET-2023 TEST
https://chat.whatsapp.com/DrsybIqCwca1hTStZ0nlIp

error: