March 29, 2024

Bhavana Tv

Its Your Channel

ಹೊನ್ನಾವರ ತಾಲೂಕಿನ ಕೋವಿಡ್ ವ್ಯಾಕ್ಸಿನ್ ಮಹಾಮೇಳ ದಿನಾಂಕ ೨೧-೬-೨೦೨೧

ಹೊನ್ನಾವರ ; ತಾಲೂಕಿನ ಕೋವಿಡ್ ವ್ಯಾಕ್ಸಿನ್ ಮಹಾಮೇಳವನ್ನು ದಿನಾಂಕ ೨೧-೬-೨೦೨೧ ರಂದು ಪಟ್ಟಣ ಹಾಗೂ ಗ್ರಾಮೀಣ ಮಟ್ಟದಲ್ಲಿ ನಡೆಸುವ ಕುರಿತು ಜಿಲ್ಲಾಧಿಕಾರಿಗಳು ಉ.ಕ ಕಾರವಾರ ರವರ ವಿಡಿಯೋ ಸಂವಾದ ದಿನಾಂಕ ೨೦-೬-೨೦೨೧ ರಂದು ನೀಡಿದ ನಿರ್ದೇಶನದಂತೆ ತಾಲೂಕಿನಾದ್ಯಂತ ೨೧ ಕೇಂದ್ರದಲ್ಲಿ ಕೋವಿಡ್ ವ್ಯಾಕ್ಸಿನ್ ನೀಡುವ ಬಗ್ಗೆ ೩೪೦೦ ಗುರಿಯನ್ನು ನಿಗದಿಪಡಿಸಿದ್ದು ಈ ಕುರಿತು ಪಟ್ಟಣ ಪಂಚಾಯತ ಹಾಗೂ ಗ್ರಾಮೀಣ ಮಟ್ಟದ ಸಾರ್ವಜನಿಕರಿಗೆ ನಿಗದಿಪಡಿಸಿದ ಲಸಿಕಾ ಕೇಂದ್ರಗಳಲ್ಲಿ ಮಂಚೂಣಿ ಕಾರ್ಯಕರ್ತರು ಹಾಗೂ ಆದ್ಯತಾ ಗುಂಪುವಾರು ಭಾಗವಹಿಸುವಂತೆ ತಹಶೀಲ್ದಾರ ಹೊನ್ನಾವರ ಹಾಗೂ ಅಧ್ಯಕ್ಷರು ತಾಲೂಕಾ ವಿಪತ್ತು ನಿರ್ವಹಣಾಧಿಕಾರಿ ಹೊನ್ನಾವರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: