April 25, 2024

Bhavana Tv

Its Your Channel

ಎಸ್.ಡಿ.ಎಂ ಪದವಿ ಪೂರ್ವ ಕಾಲೇಜು ಶೇ ೧೦೦ ಫಲಿತಾಂಶ

       ಹೊನ್ನಾವರದ ಎಂ.ಪಿ.ಇ. ಸೊಸೈಟಿಯ, ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದ ೨೦೨೧ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ೧೦೦% ಆಗಿರುತ್ತದೆ. ವಿಜ್ಞಾನ ವಿಭಾಗದಲ್ಲಿ ಅಶ್ವಿನಿ ಭೈರವ ಹೆಗಡೆ ೧೦೦% (ಪ್ರಥಮ ಸ್ಥಾನ),  ಧನ್ಯಾ ವೆಂಕಟ್ರಮಣ ಹೆಗಡೆ ೯೯.೮೩% (ದ್ವಿತೀಯ ಸ್ಥಾನ), ಸುಮುಖ್ ಸತೀಶ ಭಟ್ಟ ೯೯.೫೦% ಹಾಗೂ ವಿಜೇತಾ ವಿಶ್ವನಾಥ ಹೆಗಡೆ ೯೯.೫೦%  (ತೃತೀಯ ಸ್ಥಾನ)

ವಾಣಿಜ್ಯ ವಿಭಾಗದಲ್ಲಿ  ಪ್ರಜ್ಞಾ ಜಿ.ಬಿ. ೯೯.೫೦% (ಪ್ರಥಮ ಸ್ಥಾನ), ಭುವನಾ ನಾರಾಯಣ ಹೆಗಡೆ ೯೯.೩೩% (ದ್ವಿತೀಯ ಸ್ಥಾನ),  ಇನಿ ಮಂಜುನಾಥ ನಾಯ್ಕ ೯೯.೦೦% ಹಾಗೂ ಪೂರ್ವಿ ತಿಮ್ಮಣ್ಣ ಹೆಗಡೆ ೯೯.೦೦% (ತೃತೀಯ ಸ್ಥಾನ)

ಕಲಾ ವಿಭಾಗದಲ್ಲಿ  ಅಮೃತಾ ಸಿ. ಸಾರಿಕರ್  ೯೬.೫೦% (ಪ್ರಥಮ ಸ್ಥಾನ), ಶಿಲ್ಫಾ ಅಂದಪ್ಪ ಹಂಚಿನಾಲ್  ೯೫.೮೩% (ದ್ವಿತೀಯ ಸ್ಥಾನ) ಮತ್ತು ಅನುಷಾ ಸತೀಶ ಯಾಜಿ ೯೧.೧೭% (ತೃತೀಯ ಸ್ಥಾನ) ಪಡೆದಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಸಿಬ್ಬಂದಿವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

error: