September 27, 2021

Bhavana Tv

Its Your Channel

ನ್ಯೂ ಇಂಗ್ಲೀಷ್ ಸ್ಕೂಲ್‌ನಲ್ಲಿ ದೀಪ ಬೆಳಗಿಸುವುದರ ಮೂಲಕ ಸರಳವಾಗಿ ಆಚರಿಸಿದ ಹಿಂದಿ ದಿವಸ

ಹೊನ್ನಾವರ:: ಸ್ಥಳೀಯ ನ್ಯೂ ಇಂಗ್ಲೀಷ್ ಸ್ಕೂಲ್ ನಲ್ಲಿ “” ಹಿಂದಿ ದಿವಸ ” ವನ್ನು ಭಾರತದ ಮಾನಚಿತ್ರ ರಚಿಸಿ, ದೀಪ ಬೆಳಗಿಸುವುದರ ಮೂಲಕ ಅತ್ಯಂತ ಸರಳವಾಗಿ ಆಚರಿಸಲಾಯಿತು. ರಾಷ್ಟ್ರೀಯ ಏಕತೆಯ ಪ್ರತೀಕದಂತಿರುವ ಹಿಂದಿ ಭಾಷೆಯನ್ನು ಉಳಿಸಿ, ಬೆಳೆಸುವದರ ಬಗ್ಗೆ ವಿದ್ಯಾರ್ಥಿಗಳಿಂದ ಕೆಲವು ಘೋಷಣೆಗಳನ್ನು ಮೊಳಗಿಸಲಾಯಿತು. ಈ ಸಂದರ್ಭ ದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಜಯಂತ ನಾಯಕ, ಹಿರಿಯ ಶಿಕ್ಷಕರಾದ ಅಶೋಕ ನಾಯ್ಕ, ಶ್ಯಾಮಲಾ ಭಟ್ಟ, ಸೂರಜ್.ಸಿ. ಎ, ಯಶ್ವಂತ ಮೇಸ್ತ, ಶಂಕರ ಹೆಗಡೆ, ಪವಿತ್ರಾ ಭಟ್, ಅಶ್ವಿನಿ ನಾಯ್ಕ, ಆಶಾ ಖಾರ್ವಿ, ಇತರರು ಹಾಜರಿದ್ದರು.

error: