January 25, 2022

Bhavana Tv

Its Your Channel

ಆಲ್ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್‌ ನಲ್ಲಿ ಹೊನ್ನಾವರದ ಕರಾಟೆ ಪಟುಗಳಿಗೆ ಪದಕ

ಹೊನ್ನಾವರ: ಮೂಡಬಿದರೆಯಲ್ಲಿ ನಡೆದ ಆಲ್ ಇಂಡಿಯಾ ಕರಾಟೆ ಚಾಂಪಿಯನ್ ಸ್ಪರ್ಧೆಯಲ್ಲಿ ಹೊನ್ನಾವರದ ಮೂಡಗಣಪತಿ ಕರಾಟೆ ಪಟುಗಳು ಭಾಗವಹಿಸಿ ರುತ್ವಿಕ್ ಮೇಸ್ತ -1 ಚಿನ್ನ, ಮತ್ತು 1 ಬೆಳ್ಳಿ , ಭರತ್ ನಾಯ್ಕ – 2 ಕಂಚು ಅನಿರುದ್ದ – 2 ಕಂಚು , ಧ್ರುವ್ – 2 ಕಂಚು ಪದಕ ಗೆದ್ದಿದ್ದಾರೆ. ಇವರಿಗೆ ಪ್ರಭಾಕರ ಗೌಡ ಕರಾಟೆ ತರಬೇತಿ ನೀಡಿದ್ದಾರೆ.. ಪಾಲಕರು ಮತ್ತು ಹಿತೈಷಿಗಳು ಅಭಿನಂದಿಸಿರುತ್ತಾರೆ

error: