January 25, 2022

Bhavana Tv

Its Your Channel

ಎಸ್. ಡಿ. ಎಂ. ಕಾಲೇಜಿನ ಎನ್.ಸಿ.ಸಿ. ನೌಕಾ ಘಟಕದಿಂದ ರಾಷ್ಟ್ರೀಯ ಯುವ ಸಪ್ತಾಹ

ಹೊನ್ನಾವರ ; ಎಸ್. ಡಿ. ಎಂ. ಕಾಲೇಜಿನ ಎನ್.ಸಿ.ಸಿ. ನೌಕಾ ಘಟಕದಿಂದ ರಾಷ್ಟ್ರೀಯ  ಯುವ ಸಪ್ತಾಹದ ಅಡಿಯಲ್ಲಿ ೧೩ ಸೂರ್ಯನಮಸ್ಕಾರಗಳ ಮಹತ್ವ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.
ಯುವ ಬ್ರಿಗೆಡ್‌ನ ಮಹೇಶ ಮೇಸ್ತ ಹಾಗೂ ವಿಶ್ವನಾಥ ನಾಯಕ ಅವರು ಮಹಾವಿದ್ಯಾಲಯದ ಎನ್.ಸಿ.ಸಿ. ಕ್ಯಾಡೆಟ್‌ಗಳಿಗೆ ಸೂರ್ಯನಮಸ್ಕಾರದ ಮಹತ್ವವನ್ನು ತಿಳಿಸಿ, ವಿದ್ಯಾರ್ಥಿಗಳಿಗೆ ಅದರ ಪ್ರಾತ್ಯಕ್ಷಿಕೆ ನೀಡಿದರು. ಕ್ಯಾಡೆಟ್‌ಗಳು ಸೂರ್ಯನಮಸ್ಕಾರದಲ್ಲಿ ಪಾಲ್ಗೊಂಡರು. ಸಬ್ ಲೆಪ್ಟಿನೆಂಟ್ ಸಂತೋಷ ಗುಡಿಗಾರ ಪಾಲ್ಗೊಂಡಿದ್ದರು.

error: