June 30, 2022

Bhavana Tv

Its Your Channel

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಿಪಿಐಎಂನ್ನು ಒಳಗೊಂಡ ಕರ್ನಾಟಕದ ಪ್ರಮುಖ ಎಡ ಪಕ್ಷಗಳಿಂದ ಪ್ರತಿಭಟನೆ

ಹೊನ್ನಾವರ: ಕೋವಿಡ್ 3 ನೇ ಅಲೆ ನಿಯಂತ್ರಿಸಿ, #ಜೀವರಕ್ಷಿಸಿ, #ಜೀವನಉಳಿಸಿ #ಜೀವಿಸಲು_ಬಿಡಿ ಎಂಬ ಘೋಷಣೆ ಅಡಿಯಲ್ಲಿ ಕೋವಿಡ್ ಪರಿಹಾರಕ್ಕೆ ಮತ್ತು ಇತರ ಹದಿನೈದು ಬೇಡಿಕೆಗಳಿಗೆ ಆಗ್ರಹಿಸಿ ಸಿಪಿಐಎಂ ನ್ನು ಒಳಗೊಂಡು
ಕರ್ನಾಟಕದ ಪ್ರಮುಖ ಎಡ ಪಕ್ಷಗಳಿಂದ ಪ್ರತಿಭಟನೆ. ಪಕ್ಷದ ಸದಸ್ಯರು ಮನೆಮನೆಗಳಿಂದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವ್ಕರ್ ತಿಳಿಸಿದ್ದಾರೆ

error: