April 19, 2024

Bhavana Tv

Its Your Channel

ಎಸ್.ಡಿ.ಎಂ.ಪದವಿ ಕಾಲೇಜಿನಲ್ಲಿ ಸ್ಕಿಲ್ ಪ್ಲಸ್ ತರಬೇತಿ

ಹೊನ್ನಾವರ: ಇಂದು ಮುಂಜಾನೆ ಸ್ಥಳೀಯ ಎಸ್.ಡಿ.ಎಂ.ಪದವಿ ಕಾಲೇಜು, ಹೊನ್ನಾವರದಲ್ಲಿ ಹುಬ್ಬಳ್ಳಿಯ ದೇಶಪಾಂಡೆ ಸ್ಕಿಲ್ಲಿಂಗ್ ಸೆಂಟರ್ ವತಿಯಿಂದ ಪದವಿ ವಿದ್ಯಾರ್ಥಿಗಳಿಗಾಗಿ ಉದ್ಯೋಗ ತರಬೇತಿ ಆರಂಭಗೊoಡಿತು.ಮುAಜಾನೆ 11 ಗಂಟೆಗೆ ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಾ. ವಿ. ಎಂ.ಭoಡಾರಿಯವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ದೇಶಪಾಂಡೆ ಸ್ಕಿಲ್ಲಿಂಗ್ ಸೆಂಟರ್‌ನ ಪದಾಧಿಕಾರಿಗಳಾದ ಶ್ರೀನಿವಾಸ ನಾಯ್ಕ, ಗ್ಯಾರಿ ಫರ್ನಾಂಡಿಸ್, ಮಹೇಶ ರವರು ಉಪಸ್ಥಿತರಿದ್ದು ಸ್ಕಿಲ್ ಪ್ಲಸ್ ತರಗತಿ ಕುರಿತು ವಿವರಣೆ ನೀಡಿದರು.ಸಂಸ್ಥೆಯ ಸಿ.ಇ.ಒ. ಕಿರಣ ಪುಡ್ತಲ್ಕರ್ ಉಪಸ್ಥಿತರಿದ್ದು ಶಿಬಿರಾರ್ಥಿಗಳಿಗೆ ಶುಭಕೋರಿದರು.ಆರಂಭದಲ್ಲಿ ಪ್ಲೇಸ್ ಮಂಟ್‌ಆಫೀಸರ್‌ಡಾ.ಡಿ. ಎಲ್. ಹೆಬ್ಬಾರ ಸರ್ವರನ್ನು ಸ್ವಾಗತಿಸಿದರು. 37 ವಿದ್ಯಾರ್ಥಿಗಳು ತರಬೇತಿಗೆ ನೋಂದಾಯಿಸಿಕೊAಡು ತರಬೇತಿಗೆ ಹಾಜರಾದರು. ಎಚ್. ಟಿ. ರ‍್ವಾರೆ ನಿರೂಪಿಸಿ ವಂದಿಸಿದರು.

error: