March 29, 2024

Bhavana Tv

Its Your Channel

ಫೆಬ್ರವರಿ 5 ರಂದು ಅಳ್ಳಂಕಿಯ ಶ್ರೀವರಸಿಧ್ಧಿಗಣಪತಿ ದೇವರ ವರ್ಷಾವಧಿ ತಾಂತ್ರಿಕ ವರ್ಧಂತಿ ಮಹೋತ್ಸವ

ಹೊನ್ನಾವರ ತಾಲೂಕಿನ ಅಳ್ಳಂಕಿಯ ಶ್ರೀವರಸಿಧ್ಧಿಗಣಪತಿ ದೇವರ ವರ್ಷಾವಧಿ ತಾಂತ್ರಿಕ ವರ್ಧಂತಿ ಮಹೊತ್ಸವ ಕಾರ್ಯಕ್ರಮವು ಫೆಬ್ರವರಿ 5 ರವಿವಾರ ರಂದು ತಾಂತ್ರಿಕರಾದ ಕಟ್ಟೆ ಶಂಕರ ಪರಮೇಶ್ವರ ಭಟ್ಟರ ಆಚಾರ್ಯತ್ವದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ ದೇವತಾ ಪ್ರಾರ್ಥನೆ ಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊAಡು ವಿಶೇಷ ಅಥರ್ವಶೀರ್ಷ ಹವನ, ಸಾಮೂಹಿಕ ಸತ್ಯನಾರಾಯಣ ವ್ರತ ಪೂಜೆ, ಕಲಶಸ್ಥಾಪನೆ.ಮಹಾಪೂಜೆ.ಪ್ರಸಾದವಿತರಣೆ.ಅನ್ನಸಂತರ್ಪಣೆ.ಸAಜೆ ರಂಗಪೂಜೆ ನಡೆಯಲಿದೆ. ಭಕ್ತರು ಮುಡಿಗಂಧ ಪ್ರಸಾದ ಸ್ವೀಕರಿಸಿ ದೇವರ ಕ್ರಪೆಗೆ ಪಾತ್ರರಾಗಬೇಕೇಂದು ದೇವಸ್ಥಾನ ಸಮಿತಿ ಅಧ್ಯಕ್ಷ ಚಂದ್ರಕಾoತ ಕೊಚರೇಕರ ವಿನಂತಿಸಿದ್ದಾರೆ.

error: