April 25, 2024

Bhavana Tv

Its Your Channel

ಕೃಷ್ಣರಾಜ ಎಂ ಮಂಜುನಾಥ್‌ರವರ ಸಾರಥ್ಯದಲ್ಲಿ ಮಿಡಿಯಾ ಯಾನ

ಕಾರವಾರ: ಭಾರತದಲ್ಲಿಯೇ ಅತಿದೊಡ್ಡ ನ್ಯೂಸ್ ನೆಟ್ ವರ್ಕ್ ಕಟ್ಟಲು ಹೊರಟ ದೃಶ್ಯ ಮಾಧ್ಯಮದ ದಿಗ್ಗಜ! ನಿಮ್ಮ ಜಿಲ್ಲೆಯಲ್ಲಿಯೇ ಪತ್ರಕರ್ತ ರಾಗಲು ಇಲ್ಲಿದೆ ಅತಿದೊಡ್ಡ ಅವಕಾಶ! ಉದ್ಯೋಗ ಖಾತರಿ ನೀಡುತ್ತಿರುವ ಮಿಡಿಯಾಯಾನ! ಏನಿದು! ವಿವರ ಇಲ್ಲಿದೆ!

ಮಿಡಿಯಾ ಎಂದಿಗೂ ನಿಂತ ನೀರಲ್ಲ, ಇಲ್ಲಿ ಪತ್ರಕರ್ತರಾಗಬೇಕು ಎಂಬ ಹಂಬಲ ಸಾಕಷ್ಟು ಜನರಲ್ಲಿ ಇರುತ್ತದೆ. ಆದರೆ, ಎಲ್ಲರಿಗೂ ಆ ಅವಕಾಶಗಳು ಸಿಗುವುದಿಲ್ಲ. ಅಂತಹದ್ದೊAದು ಅವಕಾಶವನ್ನು ಮಿಡಿಯಾ ಯಾನ ಎಂಬ ಸಂಸ್ಥೆ ಇದೀಗ ಜಗತ್ತಿನ ಮುಂದಿಡುತ್ತಿದೆ. ಭಾರತದ ಅತಿದೊಡ್ಡ ಮಾಧ್ಯಮ ಸಂಸ್ಥೆ ಎನಿಸಿದ್ದ ಟಿವಿ ಮಾಧ್ಯಮದ ಸಂಸ್ಥಾಪಕರಾಗಿದ್ದ, ಕೃಷ್ಣರಾಜ ಎಂ ಮಂಜುನಾಥ್‌ರವರು ದೃಶ್ಯ ಮಾಧ್ಯಮದ ದಿಗ್ಗಜ ಎಂದೇ ಕರೆಸಿಕೊಂಡವರು. ಅವರ ನೇತೃತ್ವದಲ್ಲಿ ಹೊರಬರುತ್ತಿರುವ ಮಿಡಿಯಾ ಯಾನ ಅಂದರೆ ಏನು? ಅದರಿಂದ ಸಿಗುವ ಅವಕಾಶವೇನು ಎಂಬುದು ಇದಿಷ್ಟೇ ಅಲ್ಲ, ಮೀಡಿಯ ಯಾನ ಕಟ್ಟುತ್ತಿರುವ ಈ ಸಂಸ್ಥೆ ಬೃಹತ್ ಸ್ವರೂಪದ್ದಾಗಿದ್ದು, ಪ್ರಸಾರ ಆರಂಭಿಸಿದ ಮೊದಲ ದಿನದಿಂದಲೇ ಭಾರತದ ನಂ.1 ನ್ಯೂಸ್ ನೆಟ್‌ವರ್ಕ್ ಆಗಲಿದೆ. ಮೀಡಿಯ ಯಾನ ಧ್ಯೇಯವಾಗಿದೆ ಸುಪ್ರೀಮ್ ಇಂಡಿಯ ಹ್ಯಾಪಿ ಇಂಡಿಯನ್ಸ್ ಅಂದರೆ ಸರ್ವೋಚ್ಛ ಭಾರತ, ಸಂತುಷ್ಟ ಭಾರತೀಯ. ಸರ್ವೋಚ್ಛ ಭಾರತ, ಸಂತುಷ್ಟ ಭಾರತೀಯ. ಇದು ಮೀಡಿಯ ಯಾನದ ಕೇವಲ ಧ್ಯೇಯ ವಾಕ್ಯವಲ್ಲ. ಇದು ನಮ್ಮ ಕಣಕಣದಲ್ಲೂ, ದಮನಿದಮನಿಯಲ್ಲೂ, ನರನಾಡಿಯಲ್ಲೂ ಆಳವಾಗಿ ಬೇರೂರಿರುವ ಬೀಜಮಂತ್ರ, ನಮ್ಮ ಆಕ್ಸಿಜನ್, ನಮ್ಮ ಚಲನ ಶಕ್ತಿ. ಮಿಡಿಯಾಯಾನಮಾಧ್ಯಮ ಎಂದರೇನು ಎಂಬುದು ನಿಮಗೆ ಗೊತ್ತಿರಬಹುದು. ಆದರೆ ಮೀಡಿಯ ಯಾನ ಸಂಸ್ಥೆ ಕಟ್ಟಲಿರುವ ಮಾಧ್ಯಮ ಸಂಸ್ಥೆಯAತಹದ್ದು ಯಾವುದೂ ಇಲ್ಲ. ಏಕೆಂದರೆ, ಇಡೀ ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಲ್ಲೇ ಇದು ಮೊಟ್ಟಮೊದಲ ಮಾದರಿಯದು, ಅಷ್ಟು ವಿಶಿಷ್ಟವಾದುದು, ವಿನೂತನವಾದುದು, ವಿಭಿನ್ನವಾದುದು ಇದಿಷ್ಟೇ ಅಲ್ಲ, ಮೀಡಿಯ ಯಾನ ಕಟ್ಟುತ್ತಿರುವ ಈ ಸಂಸ್ಥೆ ಬೃಹತ್ ಸ್ವರೂಪದ್ದಾಗಿದ್ದು, ಪ್ರಸಾರ ಆರಂಭಿಸಿದ ಮೊದಲ ದಿನದಿಂದಲೇ ಭಾರತದ ನಂ.1 ನ್ಯೂಸ್ ನೆಟ್‌ವರ್ಕ್ ಆಗಲಿದೆ. ಮೀಡಿಯ ಯಾನ ಧ್ಯೇಯವಾಗಿದೆ ಸುಪ್ರೀಮ್ ಇಂಡಿಯ ಹ್ಯಾಪಿ ಇಂಡಿಯನ್ಸ್ ಅಂದರೆ ಸರ್ವೋಚ್ಛ ಭಾರತ, ಸಂತುಷ್ಟ ಭಾರತೀಯ. ಸರ್ವೋಚ್ಛ ಭಾರತ, ಸಂತುಷ್ಟ ಭಾರತೀಯ. ಇದು ಮೀಡಿಯ ಯಾನದ ಕೇವಲ ಧ್ಯೇಯ ವಾಕ್ಯವಲ್ಲ. ಇದು ನಮ್ಮ ಕಣಕಣದಲ್ಲೂ, ದಮನಿದಮನಿಯಲ್ಲೂ, ನರನಾಡಿಯಲ್ಲೂ ಆಳವಾಗಿ ಬೇರೂರಿರುವ ಬೀಜಮಂತ್ರ, ನಮ್ಮ ಆಕ್ಸಿಜನ್, ನಮ್ಮ ಚಲನ ಶಕ್ತಿ. ಸಂಸ್ಥೆಯೇ ನೀಡಿರುವ ಹೇಳಿಕೆಯಲ್ಲಿದೆ ಓದಿ ಇಂತಹ ಬೃಹತ್ ಧ್ಯೇಯ ಈಡೇರಿಸುವುದು ಹೇಗೆ? ಅದಕ್ಕೆ ಅಂತಹ ಬೃಹತ್ ದೂರದರ್ಶಿತ್ವ ಬೇಕು. ಅದಕ್ಕೆ ತಕ್ಕಂತಹ ಬೃಹತ್ ಯೋಜನೆ, ಕಾರ್ಯಯೋಜನೆ, ಜಾಲ ಬೇಕು. ಇಂತಹ ಬೃಹತ್ ಧ್ಯೇಯದ ಈಡೇರಿಕೆಗೆ, ಬೃಹತ್ ಸಂಸ್ಥೆ ನಿರ್ಮಾಣಕ್ಕೆ ಸೂಕ್ತ ಯೋಧರು ಬೇಕು. ಅದಕ್ಕಾಗಿಯೇ, ನೇತಾಜಿ ಸುಭಾಷ್ ಚಂದ್ರ ಬೋಸರ ಇಂಡಿಯನ್ ನ್ಯಾಷನಲ್ ಆರ್ಮಿ ಯಿಂದ ಸ್ಫೂರ್ತಿಗೊಂಡು, ಮೀಡಿಯ ಯಾನ ಕೂಡ ಸುಪ್ರೀಮ್ ಇಂಡಿಯ ಆರ್ಮಿ ಹುಟ್ಟುಹಾಕುತ್ತಿದೆ.

ಇಂತಹ ಯೋಧರು ಸರ್ವರೀತಿಯಲ್ಲೂ, ಜ್ಞಾನ, ಕೌಶಲ್ಯ, ಸಾಮರ್ಥ್ಯ ಹೊಂದಿರಬೇಕು. ಅದಕ್ಕಾಗಿಯೇ ಮೀಡಿಯ ಯಾನ ಅಕಾಡೆಮಿ ಕೂಡ ಸಜ್ಜಾಗಿದೆ. ಒಂದೆಡೆ, ಯುವಜನತೆಗೆ ಉದ್ಯೋಗಗಳ ಅಗತ್ಯವಿದೆ. ಮತ್ತೊಂದೆಡೆ ಉದ್ಯೋಗಗಳ ಕೊರತೆಯಿದೆ. ಇನ್ನೊಂದೆಡೆ, ಉದ್ಯೋಗಗಳು ಇರುವೆಡೆ ಸೂಕ್ತ ಕೌಶಲ್ಯ, ಜ್ಞಾನ, ಸಾಮರ್ಥ್ಯ ಹೊಂದಿರುವ ಅಭ್ಯರ್ಥಿಗಳು ಇಲ್ಲದಂತಾಗಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಯುವಜನತೆಯನ್ನು ಯೋಧರನ್ನಾಗಿ ಪರಿವರ್ತಿಸುವ, ಅವರ ಸ್ವಂತ ಜೀವನಕ್ಕೆ-ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಳ್ಳಲು ಅನುಕೂಲವಾಗುವಂತಹ, ಅವರನ್ನು ಸಮಗ್ರ ಮಾಧ್ಯಮ & ಮಾರ್ಕೇಟಿಂಗ್ ಪ್ರೊಫೆಷನಲ್ ಮಾಡುವ ಹಾಗೂ ಸಂಪೂರ್ಣ ವ್ಯಕ್ತಿ ಮಾಡುವ ಸದುದ್ದೇಶದಿಂದ ಮೀಡಿಯ ಯಾನ ಅಕಾಡೆಮಿ ವಿನೂತನವಾದ 12-ತಿಂಗಳ ಕರಿಯರ್ ಸರ್ಟಿಫಿಕೇಟ್ ಕೋರ್ಸ್ ಇನ್ ಇಂಟೆಗ್ರೇಟೆಡ್ ಮೀಡಿಯಾ & ಮಾರ್ಕೇಟಿಂಗ್ (C3M3) ಆರಂಭಿಸಿದೆ.

ಈ ಸಿ3ಎಂ3 (C3M3) ಕೋರ್ಸ್ನ ವೈಶಿಷ್ಟ್ಯಗಳು ಕೆಳಕಂಡoತಿವೆ:
C3M3ಕೋಸ್ ðನ ಇಂಟೆಗ್ರೇಟೆಡ್ ಮೀಡಿಯ ಸೆಂಟರ್ (IMC)ಗಳು ಕರ್ನಾಟಕದಲ್ಲಿ 60 ಕಡೆ ಇರುತ್ತವೆ. ಹಲವು ಜಿಲ್ಲೆಗಳಲ್ಲಿ ಒಂದು ಸೆಂಟರ್ ಮತ್ತು ಕೆಲವು ಜಿಲ್ಲೆಗಳಲ್ಲಿ 2 ಸೆಂಟರ್ ಇರುತ್ತವೆ. ಬೆಂಗಳೂರು ನಗರದಲ್ಲಿ 15 ಕಡೆ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 8 ಕಡೆ ಇರುತ್ತವೆ. ಇದರಿಂದಾಗಿ ಆಯಾಯ ಸ್ಥಳಗಳಲ್ಲೇ C3M3 ಕೋರ್ಸ್ ಅಧ್ಯಯನ ಮಾಡಲು ಅವಕಾಶ ಸಿಗಲಿದೆ. ಇದು ಫೀಲ್ಡ್ ಟ್ರೈನಿಂಗ್ & ಕರಿಯರ್-ಡ್ರಿವನ್ ಆಧಾರಿತ ಕೋರ್ಸ್.
ಪ್ರತಿ ಸೆಂಟರ್‌ನಲ್ಲಿ 30 ಅಭ್ಯರ್ಥಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.
12 ತಿಂಗಳ ಈ C3M3 ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ ಮೇಲೆ, ನಮ್ಮ ಮೀಡಿಯ ಯಾನ ಸಂಸ್ಥೆಯಲ್ಲೇ ಪೂರ್ಣಾವಧಿ, ಶ್ರೇಷ್ಠ ಮಟ್ಟದ ಉದ್ಯೋಗ ಒದಗಿಸಲಾಗುತ್ತದೆ. A High-End, White-Collar Job Guaranteed). ಅಂತವರ ಆರಂಭಿಕ ವೇತನ ಅವರವರ ಕಲಿಕೆ, ಸಾಮರ್ಥ್ಯಾನುಸಾರ ರೂ.15 ಸಾವಿರದಿಂದ 21 ಸಾವಿರದವರೆಗೆ ಇರಲಿದೆ. ಒಂದೊಮ್ಮೆ ಅವರು ಈ 12 ತಿಂಗಳ C3M3 ಕೋರ್ಸ್ನಲ್ಲಿ ಸರಿಯಾಗಿ ಉತ್ತೀರ್ಣರಾಗದಿದ್ದಲ್ಲಿ ಮತ್ತೊಂದು ಬಾರಿ ಕೋರ್ಸ್ ಮಾಡಲು ಅವಕಾಶ ಇರುತ್ತದೆ. ಜೊತೆಗೆ C3M3 ಕೋರ್ಸ್ನಲ್ಲಿ ತೇರ್ಗಡೆ ಹೊಂದಿದವರು, ಇನ್ನೂ ಹೆಚ್ಚಿನ ತರಬೇತಿ ಹೊಂದಬೇಕೆoದರೆ, ಅವರಿಗೆ ಅಡ್ವಾನ್ಸ್ಡ್ C3M3 ಕೋರ್ಸ್ ಕೂಡ ಇರುತ್ತದೆ.
ಇಲ್ಲಿ ವಿದ್ಯಾರ್ಹತೆಗಿಂತ ಪ್ರತಿಭೆ, ಹುಮ್ಮಸ್ಸು ಮುಖ್ಯ. ಅಭ್ಯರ್ಥಿಗಳು ಆಯ್ಕೆ ಆಗಲು ಇರುವ ಮಾನದಂಡ ಮೂರು (ಅ) ಕನ್ನಡ ಬರವಣಿಗೆ ಹಾಗೂ ಮಾತು ಅದ್ಭುತವಾಗಿರಬೇಕು, ಕನ್ನಡ ಉಚ್ಚಾರವೂ ಸರಿ ಇರಬೇಕು. (ಬ) ಇಂಗ್ಲಿಷ್ ಅರ್ಥ ಮಾಡಿಕೊಂಡು, ಹೇಳುವಷ್ಟು ಇದ್ದರೆ ಸಾಕು. (ಕ) ಕಂಪ್ಯೂಟರ್ ಬಳಕೆ ಗೊತ್ತಿರಬೇಕು.
ಇಂತಹ ಅತಿ ಶ್ರೇಷ್ಠ ಮಟ್ಟದ ಕೋರ್ಸ್ ಮಾಡಲು ತಗಲುವ ಶುಲ್ಕ ಹಲವೆಡೆ 20 ಲಕ್ಷ ರೂಪಾಯಿಗೂ ಹೆಚ್ಚಿರುತ್ತದೆ. 3 ತಿಂಗಳ ಸೋಷಿಯಲ್ ಮೀಡಿಯ ಮಾರ್ಕೆಟಿಂಗ್ ಆನ್‌ಲೈನ್ ಕೋರ್ಸ್ಗೆ 5 ಲಕ್ಷ ರೂಪಾಯಿವರೆಗೂ ಶುಲ್ಕ ಇರುತ್ತದೆ. ಮತ್ತು ಅವು ಆನ್‌ಲೈನ್ ಕೋರ್ಸ್ ಆಗಿರುತ್ತವೆ. ಅಥವಾ ಬೆಂಗಳೂರಿಗೆ ಬಂದು, ಅಧ್ಯಯನ ಮಾಡಬೇಕೆಂದರೆ ವೆಚ್ಚವೂ ಹೆಚ್ಚಿರುತ್ತದೆ. ಮೀಡಿಯ ಯಾನ ಅಕಾಡೆಮಿಯ ಸಾಮಾಜಿಕ ಕಳಕಳಿಯಿಂದ, ಆರ್ಥಿಕವಾಗಿ ಕೆಳಸ್ಥರದಲ್ಲಿರುವ ಪ್ರತಿಭಾವಂತರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ, C3M3ಕೋರ್ಸ್ ಅದ್ಭುತವಾಗಿದ್ದರೂ, ನಿಮ್ಮನ್ನ ಪೂರ್ಣ ಪ್ರೊಫೆಷನಲ್ ಹಾಗೂ ಪೂರ್ಣ ವ್ಯಕ್ತಿ ಮಾಡುವುದಲ್ಲದೇ, ಉತ್ತಮ ಉದ್ಯೋಗ ಖಾತರಿ ನೀಡಿದರೂ, ನಿಮ್ಮ ನಿಮ್ಮ ಸ್ಥಳಗಳಲ್ಲಿಯೇ ಇದ್ದರೂ, ಇದರ ಶುಲ್ಕ ಕೇವಲ 1 ಲಕ್ಷ + 18,000 (18% ಜಿಎಸ್‌ಟಿ) = 1,18,000/. ಈ ಮೊತ್ತವನ್ನು ಎರಡು ಕಂತುಗಳಲ್ಲಿ ಪಾವತಿಸಬಹುದಾಗಿದೆ ಈಗ ಆಯ್ಕೆಯಾದ ಸಂದರ್ಭದಲ್ಲಿ ರೂ.50 ಸಾವಿರ ಮತ್ತು ನವೆಂಬರ್ 15, 2022 ರ ಒಳಗೆ ಎರಡನೆಯ ಕಂತು ರೂ.50 ಸಾವಿರ ಪಾವತಿಸಬೇಕಾಗುತ್ತದೆ.
ಪ್ರಕ್ರಿಯೆ : ಮೊದಲು ನೀವು www.mediayaana.in ವೆಬ್‌ಸೈಟ್‌ನಲ್ಲಿ ಅಕಾಡೆಮಿ ಪೇಜ್‌ನಲ್ಲಿರುವ ಅರ್ಜಿ ತುಂಬಿ ಕಳಿಸಬೇಕು. ನಿಮ್ಮ ಸೆಂಟರ್‌ನ ಸರಿಯಾಗಿ ಆಯ್ಕೆ ಮಾಡಿ. ಅರ್ಜಿ ಹಾಕಿದೊಡನೆ ನಿಮ್ಮ ಇಮೇಲ್‌ಗೆ ಮೀಡಿಯ ಯಾನ ಕಡೆಯಿಂದ ಅಕ್ನಾಲೆಡ್ಜಮೆಂಟ್ ಬರಲಿದೆ.
ಪ್ರತಿ ಸೆಂಟರ್‌ಗೆ ನೂರಾರು ಅರ್ಜಿಗಳು ಬರುತ್ತವೆ. ಅದರಲ್ಲಿ ಸೂಕ್ತ ವ್ಯಕ್ತಿಗಳನ್ನು ಶಾರ್ಟ್ಲಿಸ್ಟ್ ಮಾಡುತ್ತೇವೆ.
ಶಾರ್ಟ್ಲಿಸ್ಟ್ನಲ್ಲಿರುವ ಪ್ರತಿ ಅಭ್ಯರ್ಥಿಗೆ ವಿಡಿಯೋ ಕರೆ ಮಾಡಿ ಸಂದರ್ಶನ ಮಾಡಲಾಗುತ್ತದೆ.
ಪ್ರತಿ ಸೆಂಟರ್‌ನಲ್ಲಿ, ಅತ್ಯಂತ ಸೂಕ್ತ 60 ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಮಾಡಲಾಗುತ್ತದೆ. ಮತ್ತು ಪ್ರತಿಯೊಬ್ಬರಿಗೂ ಇಮೇಲ್ ಮೂಲಕ ತಿಳಿಸಲಾಗುತ್ತದೆ.
ಅಂತಿಮ ಪಟ್ಟಿಯ ಸೆಲೆಕ್ಟೆಡ್ ಲಿಸ್ಟ್ನಲ್ಲಿಯ 60 ಅಭ್ಯರ್ಥಿಗಳ ಪೈಕಿ ಮೊದಲ 30 ಮಂದಿ ಯಾರು ಶುಲ್ಕ ಪಾವತಿಸುತ್ತಾರೋ ಅಂತವರನ್ನ ಕಂಪ್ಯೂಟರ್ ಆಟೋಮ್ಯಾಟಿಕ್ ಆಗಿ ಪರಿಗಣಿಸುತ್ತದೆ ಮತ್ತು ಆ ಸೆಂಟರ್ ಲಾಕ್ ಮಾಡಿಬಿಡುತ್ತದೆ.
ಅ3ಒ3 ಕೋರ್ಸ್ ಭಾರತದಾದ್ಯಂತ ನವಂಬರ್ 21, 2022 ರಂದು ಆರಂಭವಾಗಲಿದೆ. ನಿಮ್ಮ ಜೀವನಕ್ಕೆ ಹೊಸ ದಿಶೆಯಾಗುವ, ನಿಮ್ಮನ್ನ ಸಮಗ್ರ ಮೀಡಿಯ ಪ್ರೊಫೆಷನಲ್ ಮಾಡುವ ಹಾಗೂ ನಿಮ್ಮ ಸ್ಥಳದಲ್ಲೇ ಶ್ರೇಷ್ಠ ಉದ್ಯೋಗ ಖಾತರಿ ಮಾಡುವ ಅ3ಒ3 ಕೋರ್ಸ್ಗೆwww.mediayaana.in ನಲ್ಲಿ ಅರ್ಜಿ ಹಾಕಿ. 30 ಜನರಲ್ಲಿ ಆಯ್ಕೆ ಆಗುವಂತಾಗಿ, ಜೀವನದಲ್ಲಿ ಸೆಟ್ಲ್ ಆಗಿ, ಕೃಷ್ಣರಾಜ ಎಂ. ಮಂಜುನಾಥರವರು ಮೀಡಿಯ ಯಾನ ಸ್ಥಾಪಕರು, ಮುಖ್ಯಸ್ಥರಾಗಿದ್ದಾರೆ. ಇವರು ಬಡತನವನ್ನ ಚೆನ್ನಾಗಿಯೇ ಬಲ್ಲಂತವರು. 29 ವರ್ಷದ ಎಳೆಯ ಪ್ರಾಯದಲ್ಲೇ ಭಾರತದ ಅತ್ಯಂತ ದೊಡ್ಡ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರಾದವರು. ಅಸಿಸ್ಟಂಟ್ ಕಮಿಷನರ್ ಹುದ್ದೆಯಲ್ಲಿ ಇದ್ದಂತವರು. ಅದೇ ಹುದ್ದೆಯಲ್ಲೇ ಮುಂದುವರಿದಿದ್ದರೆ ಪ್ರಸ್ತುತ ಜಂಟಿ ಕಮಿಷನರ್ ಹುದ್ದೆಯಲ್ಲಿ ಇರುತ್ತಿದ್ದರು. ಸರ್ವೋಚ್ಛ ಭಾರತ ಸಂತುಷ್ಟ ಭಾರತೀಯ ಧ್ಯೇಯ ಹೊಂದಿರುವ ಮೀಡಿಯ ಯಾನ ನಿರ್ಮಾಣಕ್ಕಾಗಿ ಅಂತಹ ಬಹುಬೇಡಿಕೆಯ ಹುದ್ದೆಗೆ ರಾಜೀನಾಮೆ ನೀಡಿ ಹೊರಬಂದAತವರು.

error: