
ಕಾರವಾರ: ತಾಲೂಕ ಅರಣ್ಯ ಅತಿಕ್ರಮಣದಾರರ ಸಭೆಯನ್ನ ದಿನಾಂಕ 9, ಶುಕ್ರವಾರ ಮುಂಜಾನೆ 11 ಗಂಟೆಗೆ ಕಾರವಾರದ ಜಿಲ್ಲಾಧಿಕಾರಿ ಕಛೇರಿ ಪಕ್ಕ ಇರುವ ಪತ್ರಿಕಾ ಭವನ ಸಭಾಂಗಣ, ಮೋದಲನೇ ಮಹಡಿಯಲ್ಲಿ ಕರೆಯಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಅರಣ್ಯವಾಸಿಗಳ ಸಮಸ್ಯೆ ಸಮಗ್ರಕ್ರೂಢೀಕರಿಸಿ ಅರಣ್ಯವಾಸಿಗಳ ಹಿತ ಕಾಪಾಡುವ ಮತ್ತು ಭೂಮಿ ಹಕ್ಕಿಗೆ ಅಗ್ರಹಿಸಿ ಡಿಸೆಂಬರ್ 17 ರಂದು ಶಿರಸಿಯಲ್ಲಿ ರಾಜ್ಯಮಟ್ಟದ ಅರಣ್ಯವಾಸಿಗಳ ರ‍್ಯಾಲಿ ಸಂಘಟಿಸಲಾಗಿರುವ ಹಿನ್ನೆಲೆಯಲ್ಲಿ, ಅಸಮರ್ಪಕ ಜಿಪಿಎಸ್ ಮೇಲ್ಮನವಿ ಅಭಿಯಾನ ಹಾಗೂ ಅರಣ್ಯ ಸಿಬ್ಬಂದಿಗಳಿAದ ಉಂಟಾಗುತ್ತಿರುವ ದೌರ್ಜನ್ಯ, ಕಿರುಕುಳ ಕುರಿತು ಚರ್ಚಿಸಲಾಗುವುದೆಂದು ಅವರು
ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಕಾರಣ, ಆಸಕ್ತ ಅರಣ್ಯ ಅತಿಕ್ರಮಣದಾರರು ಕಾರವಾರ ತಾಲೂಕ ಅರಣ್ಯ ಅತಿಕ್ರಮಣದಾರರ ಸಭೆಗೆ ಹಾಜರಾಗಲು ರವೀಂದ್ರನಾಯ್ಕ ಕೋರಿದ್ದಾರೆ.
More Stories
ಇಂದಿನ ದಿನಗಳಲ್ಲಿ ಸಾಹಿತ್ಯವು ಅಹಿಂಸೆ ಮಾನವೀಯ ಮುಖವಾಣಿಯಾಗಲಿ-ಶ್ರೀಪಾದ ಶೆಟ್ಟಿ
ನ್ಯಾಯಾಧೀಶರಿಗೆ ಕನ್ನಡ ಪ್ರಶಸ್ತಿ
ಹೋರಾಟಗಾರ ಅಧ್ಯಕ್ಷ ಎಸ್.ಪಿ ಗೆ ಮನವಿ; ಅರಣ್ಯ ಇಲಾಖೆಯ ಅನಧೀಕೃತ ಒಕ್ಕಲೆಬ್ಬಿಸುವುವಿಕೆಗೆ ಪೋಲೀಸ್ ರಕ್ಷಣೆಗೆ ಆಕ್ಷೇಪ- ರವೀಂದ್ರನಾಯ್ಕ.