September 27, 2021

Bhavana Tv

Its Your Channel

ದಾರಿಯಲ್ಲಿ ಸಿಕ್ಕ ಮಾಂಗಲ್ಯ ಸರವನ್ನು ಕಳೆದುಕೊಂಡವರಿಗೆ ಮರಳಿಸಿದ ಆಟೋ ಚಾಲಕ ಮಂಜುನಾಥ ಪಟಗಾರ

ಕುಮಟಾ : ದಾರಿಯಲ್ಲಿ ಸಿಕ್ಕ ಮಾಂಗಲ್ಯ ಸರವನ್ನು ಕಳೆದುಕೊಂಡವರಿಗೆ ಮರಳಿಸಿದ ಆಟೋ ಚಾಲಕ ಮಂಜುನಾಥ ಪಟಗಾರ

ವಿಜೇತಾ ಆಚಾರ್ಯ ಅವರು ಹಳದಿಪುರದಿಂದ ಮಾದನಗೇರಿ ಹೋಗುವಾಗ ಮಾರ್ಗಮಧ್ಯೆ ಮಾಂಗಲ್ಯ ಸರ ಕಳೆದುಕೊಂಡಿದ್ದರು .ಸಾಮಾಜಿಕ ಜಾಲತಾಣದಲ್ಲಿ ಮಾಂಗಲ್ಯ ಸರ ಕಳೆದುಕೊಂಡ ಮಹಿಳೆಯ ಪೋಸ್ಟ್ ನೋಡಿದ ಮಂಜುನಾಥ ಪಟಗಾರ ಅವರು ತಕ್ಷಣ ತನಗೆ ಮಾಂಗಲ್ಯ ಸರ ಸಿಕ್ಕಿದ ವಿಷಯ ತಿಳಿಸಿದ್ದರು ಮಹಿಳೆಯನ್ನು ಆಟೋ ಸ್ಟಾಂಡ್ ಹತ್ತಿರ ಕರೆಯಿಸಿ ಎ. ಎಸ್ ಐ ನಾಗರಾಜ್ ಅವರ ಸಮ್ಮುಖದಲ್ಲಿ ಸರವನ್ನು ಹಸ್ತಾಂತರಿಸಲಾಗಿದೆ.

error: