April 24, 2024

Bhavana Tv

Its Your Channel

ಮೂರೂರು ಗ್ರಾ.ಪಂ ವ್ಯಾಪ್ತಿಯ ಮುಸ್ಗುಪ್ಪೆ ಯಲ್ಲಿ ಅಪರೂಪದ ಹಳೆಕಾಲದ ಗುಹೆಯೊಂದು ಪತ್ತೆ

ಕುಮಟಾ : ಮೂರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಸ್ಗುಪ್ಪೆ ಯಲ್ಲಿ ಅಪರೂಪದ ಹಳೆಕಾಲದ ಗುಹೆಯೊಂದು ಪತ್ತೆಯಾಗಿದೆ.

ಅಲ್ಲಿನ ರಸ್ತೆ ಪಕ್ಕದಲ್ಲಿ ಮಣ್ಣು ಅಗಿಯುತ್ತಿರುವಾಗ ಸುಮಾರು 18 ಅಡಿ ಆಳದಲ್ಲಿರುವ ಗುಹೆಯು ಪತ್ತೆಯಾಗಿದ್ದು ಈ ಗುಹೆಯ ಬಗ್ಗೆ ಬೇರೆ ಯಾವುದೇ ಕುರುಹು ಇನ್ನೂ ಸಿಕ್ಕಿಲ್ಲಾದರೆ ನೀರಿನ ಒಳಹರಿವಿನ ಶಬ್ದ ಕೇಳಿಸುತ್ತದೆ. ಕೆಲವರು ಅಲ್ಲಿನ ಜನರು ಈ ಗುಹೆಯು ಮಿರ್ಜಾನ್ ಕೋಟೆ ಸಂಪರ್ಕ ಹೊಂದಿರಬಹುದೆAದು ಇನ್ನೂ ಕೆಲವರ ಅಭಿಪ್ರಾಯ ವಾಗಿದೆ

ವರದಿ :ವಿಶ್ವನಾಥ ಜಿ ನಾಯ್ಕ ಕುಮಟಾ

error: