March 23, 2024

Bhavana Tv

Its Your Channel

ಆರ್.ಎನ್.ಶೆಟ್ಟಿ ಪಿಯು ಕಾಲೇಜು, ಮುರುಡೇಶ್ವರ, ವಿದ್ಯಾರ್ಥಿಗಳ ಉತ್ತಮ ಸಾಧನೆ

ಮುರ್ಡೇಶ್ವರ : – ನಮ್ಮ ಆರ್. ಎನ್. ಶೆಟ್ಟಿ ಪ.ಪೂ ಕಾಲೇಜಿನ ೨೦೨೦-೨೧ ನೇ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಫಲಿತಾಂಶ ೧೦೦% ಆಗಿರುತ್ತದೆ. ಒಟ್ಟೂ ೧೫೬ ವಿದ್ಯಾರ್ಥಿಗಳಲ್ಲಿ ೧೫೬ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ತಲಾ ೧೪ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ(ಆisಣiಟಿಛಿಣioಟಿ) ಹಾಗೂ ೧೦೧ ವಿದ್ಯಾರ್ಥಿಗಳು ಪ್ರಥಮ (I ಅಟಚಿss) ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಕು. ಚರಣ ನಾಯ್ಕ ೯೮.೮%, ಕು. ಪ್ರೇಮಾ ೯೮.೫% ಮತ್ತು ಕು. ನಾಗಶ್ರೀ ನಾಯ್ಕ ಶೇ.೯೪.೬೬% ಹಾಗೂ ವಾಣಿಜ್ಯ ವಿಭಾಗದ ಕು. ಮೊಹಮ್ಮದ್ ಮುಫಿಸ್ ಶೇ. ೯೫.೬೬% ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ಇವರೆಲ್ಲರಿಗೂ ನಮ್ಮ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಮಾಧವ ಪಿ ಹಾಗೂ ಆಡಳಿತ ಮಂಡಳಿ ಮತ್ತು ಉಪನ್ಯಾಸಕ ವೃಂದ, ಸಿಬ್ಬಂದಿ ವರ್ಗದ ಪರವಾಗಿ ಹಾರ್ದಿಕ ಅಭಿನಂದನೆಗಳು.

error: