April 25, 2024

Bhavana Tv

Its Your Channel

ಸಿದ್ಥಾರ್ಥ ಪದವಿ ಕಾಲೇಜು, ಶಿರಾಲಿಯಲ್ಲಿ ವಿವಿಧ ಉದ್ಯೋಗಗಳಿಗೆ ಸಂದರ್ಶನ

ಶಿರಾಲಿ :- ಸಿದ್ಥಾರ್ಥ ಪದವಿ ಕಾಲೇಜು, ಶಿರಾಲಿಯಲ್ಲಿ ೨೦೧೮-೧೯,೧೯-೨೦,೨೦-೨೧ ರ ಸಾಲಿನ ಪದವಿ ವಿದ್ಯಾರ್ಥಿಗಳಿಗಾಗಿ ವಿವಿಧ ಉದ್ಯೋಗಗಳಿಗೆ ಸಂದರ್ಶನವನ್ನು ( ಅಚಿmಠಿus Iಟಿಣeಡಿvieತಿ ) ನಡೆಸಲಾಯಿತು.
ಬೆಂಗಳೂರಿನ ವಿಸ್ಟಾçನ್ ಮತ್ತು ಟೊಯೋಟಾ ಕಂಪನಿಯ ಹುದ್ದೆಗಳಿಗಾಗಿ ನಡೆದ ಈ ಸಂದರ್ಶನದಲ್ಲಿ ಸಿದ್ಥಾರ್ಥ ಕಾಲೇಜಿ£ ವಿದ್ಯಾರ್ಥಿಗಳ ಜೊತೆಗೆÀ , ಭಟ್ಕಳ , ಹೊನ್ನಾವgದ ಬೇರೆÀ ಕಾಲೇಜಿನ ವಿದ್ಯಾರ್ಥಿಗಳೂ ಭಾಗವಹಿಸಿದ್ದರು.
ಈ ಸಂದರ್ಶನದಲ್ಲಿ ಒಟ್ಟು ೬೨ ವಿದ್ಯಾರ್ಥಿಗಳು ಆಯ್ಕೆಯಾಗಿ ನೇಮಕಾತಿ ಪತ್ರ ಪಡೆದುಕೊಂಡಿದ್ದಾರೆ.
ಆಯ್ಕೆಯಾದ ವಿದ್ಯಾರ್ಥಿಗಳ ಉದ್ಯೋಗ ಹಾಗೂ ಭವಿಷ್ಯ ಉಜ್ವಲವಾಗಲಿ ಎಂದು ಸಿದ್ಥಾರ್ಥ ಕಾಲೇಜಿನ ಆಡಳಿತ ಮಂಡಳಿ ಹಾಗೂ ಶಿಕ್ಷಕವೃಂದವರು ವಿದ್ಯಾರ್ಥಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.

error: