April 25, 2024

Bhavana Tv

Its Your Channel

ಚಿತ್ರಾಪುರ ಮಠದ ಮಹದ್ವಾರದಿಂದ ಚಿತ್ರಾಪುರ ಸರ್ಕಲ್ ರಸ್ತೆಗೆ ಶ್ರೀಮತ್ ಸ್ವಾಮಿ ಪಾಂಡುರoಗಾ ಶ್ರಮ ಮಾರ್ಗ ವೆಂದು ನಾಮಕರಣ

ಶಿರಾಲಿ ಶ್ರೀ ಚಿತ್ರಾಪುರ ಮಠ ಮಹಾದ್ವಾರದಿಂದ ಚಿತ್ರಾಪುರ ಸರ್ಕಲ್ ವರೆಗಿನ ರಸ್ತೆಯನ್ನು ಶ್ರೀಮತ್ ಸ್ವಾಮಿ ಪಾಂಡುರAಗಶ್ರಮ ಮಾರ್ಗ ಎಂದು ನಾಮಕರಣ ಸೋಮವಾರ ಮಾಡಲಾಯಿತು. ಶ್ರೀ ಚಿತ್ರಾಪುರ ಮಠಾಧೀಶರಾದ ಪರಮಪೂಜ್ಯ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಅವರು ತಮ್ಮ ದಿವ್ಯ ಅಮೃತ ಹಸ್ತದಿಂದ ನಾಮಕರಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಠದ ಭಕ್ತರು ಗಣ್ಯರ ಉಪಸ್ಥಿತರಿದ್ದರು.

error: