June 22, 2021

Bhavana Tv

Its Your Channel

ಲಾರಿ ಬೈಕ್ ಡಿಕ್ಕಿ. ಇಬ್ಬರು ಸಾವು

ವಿಜಯಪೂರ ; ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಚಿಕ್ಕಬೇವನೂರ ಗ್ರಾಮದ ಹತ್ತಿರ ಲಾರಿ ಮತ್ತು ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮ್ರತಪಟ್ಟ ಘಟನೆ ರವಿವಾರ ನಡೆದಿದೆ ಸಾಲೂಟಗಿ ಗ್ರಾಮದ ಅಂಬಣ್ಣ ನೇದಲಗಿ(೩೨)ಸತೀಶ ರಾಂಪೂರ (೨೨) ಸಾವನ್ನಿಪಿದ್ದ ರ್ದುದೈವಿಗಳು, ಘಟನಾ ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ಬೇಟಿ ನೀಡಿದ್ದಾರೆ, ಈ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ. ಬಿ ಎಸ್ ಹೊಸೂರ.

error: