April 24, 2024

Bhavana Tv

Its Your Channel

ನೀರಾವರಿಗಾಗಿ ರಕ್ತದಿಂದ ಮನವಿ ಪತ್ರ

ವಿಜಯಪೂರ: ಇಂಡಿ ತಾಲುಕಿನ ಸಮಗ್ರ ನೀರಾವರಿಯಾಗಬೆಕೇಂದು ಒತ್ತಾಹಿಸಿ ೧೧ನೇಯ ದಿನದ ಧರಣಿ ಸತ್ಯಾಗ್ರಹದಲ್ಲಿ ರೈತರ ರಕ್ತದಿಂದ ಬರೆದ ಮನವಿ ಪತ್ರವನ್ನು ನೀರಾವರಿ ಸಚಿವರಾದ ಗೋವಿಂದ ಕಾರಜೋಳ ಅವರಿಗೆ ಕಳುಹಿಸಿದ್ದಾರೆ.

೧) ಆಲಮಟ್ಟಿ ಆಣಿಕಟ್ಟಿನ ನೀರಿನ ಮಟ್ಟ ೫೧೯ ರಿಂದ ೫೨೪ ಕ್ಕೆ ಏರಿಕೆ ಮಾಡಬೇಕು
೨)ಗತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಬೇಕು
೩) ತಾಲೂಕಿನ ಎಲ್ಲ ಕೆರೆಗಳ ತುಂಬಿಸಬೇಕು
೪) ಚಿಮ್ಮಲಗಿ ಎಳನೀರಾವರಿ ಕೂಡಲೇ ಜಾರಿಯಾಗಬೇಕು
೫) ಇಂದಿನ ಕೃಷ್ಣ ಬ್ಟಾçಂಚ್ ಉಪಕಾಲುವೆ ದುರಸ್ಥಿ ಕಾಮಗಾರಿ ಬೇಗನೆಯಾಗಬೇಕು
೬)ರೇವಣ್ಣ ಸಿದ್ದೇಶ್ವರ ಏತ ನೀರಾವರಿ ಕಾಮಗಾರಿ ಬೇಗನೆಯಾಗಬೇಕು

error: