March 29, 2024

Bhavana Tv

Its Your Channel

ವಚನ ಸಾಹಿತ್ಯದ ಮೂಲಕ ಜಾಗ್ರತಿ ಮೂಡಿಸಿದ ಕನಕದಾಸರು -ಐ ಸಿ ಪೂಜಾರಿ.

ವಿಜಯಪೂರ ಜಿಲ್ಲೆಯ ಇಂಡಿ ಪಟ್ಟಣದ ಆರ್ ಡಿ ಇ ಅಸೋಸಿಯೆಶನ್ (ರಿ) ಏಂಜಲ್ಸ್ ಆಂಗ್ಲ ಮಾಧ್ಯಮ ಶಾಲೆ ಇಂಡಿ ಹಾಗೂ ಕ್ರೈಸ್ತ ಕನ್ನಡ ಮಾಧ್ಯಮ ಮತ್ತು ಆದರ್ಶ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆಯನ್ನು ಎಸ್ ಬಿ ಗದ್ಯಾಳ ಶಿಕ್ಷಕರು ಸಲ್ಲಿಸಿದರು. ನಂತರ ಐ ಸಿ ಪೂಜಾರಿ ಮಾತನಾಡಿ ಭಕ್ತ ಕನಕದಾಸರು ಸಮಾಜದಲ್ಲಿ ಜಾತಿ ವ್ಯವಸ್ಥೆಯನ್ನು ಹೊಗಲಾಡಿಸಲು ತಮ್ಮಕಿರ್ತನೆಗಳು ಹಾಗೂ ಸಾಹಿತ್ಯದ ಮೂಲಕ ಸಮಾಜ ತಿದ್ದುವಕಾರ್ಯವನ್ನು ಅಂದಿನ ದಿನದಲ್ಲಿ ಮಾಡಿದ್ದಾರೆ.ತತ್ವಜ್ಞಾನಿ ದಾರ್ಶನಿಕ ಭಕ್ತ ಕನಕದಾಸರ ಕಿರ್ತನೆಗಳು ಉಪಭೊಗ?ಹರಿಭಕ್ತಿಗಳನ್ನು ಭೋದಿಸಿದರು ಹರಿದಾಸಭಕ್ತಿ ತತ್ವಶಾಸ್ರ‍್ತ ಸಂಸ್ರ‍್ಕತಿ? ಸಂಗೀತಗಳ ಮೂಲಕ ಪ್ರಸಿದ್ದಿ ಪಡೆದಿದ್ದರು ಇವರ ಕ್ರತಿಗಳಾದ ಮೊಹನ ತರಂಗಿಣಿ? ನಳಚರಿತ್ರೆ?ರಾಮದಾನ್ಯಚರಿತ್ರೆ ಪ್ರಸಿದ್ದವಾಗಿದ್ದವು ಎಂದು ಹೇಳಿದರು.ಶಿಕ್ಷಕ ಆರ್ ಎಸ್ ಮಂಗಳೂರ ಮಾತನಾಡಿ? ಉಡುಪಿ ಶ್ರೀ ಕ್ರಷ್ಣ ಭಕ್ತ ಕನಕದಾಸರು ಭಕ್ತಿ ಮೆಚ್ಚಿ ದೇವಾಲಯದ ಹಿಂಬದಿಯಲ್ಲಿ ಕಿಂಡಿಮೂಡಿ ಕನಕದಾಸರಿಗೆ ದರ್ಶನ ನೀಡಿದ ಇತಿಹಾಸ ಇದೆ ಇಂದಿಗೂ ಕನಕನ ಕಿಂಡಿ ಎಂದು ಪ್ರಸಿದ್ದಿಇದೆ ಎಂದು ಮಾತನಾಡಿದರು. ಈ ಸಂದರ್ಭದಲ್ಲಿ.ಎಸ್ ಬಿ ಗದ್ಯಾಳ ವೈ ಎಂ ಬಾಗೇವಾಡಿ.ಎನ್ ಎ ನಾಯ್ಕೊಡಿ.ಎಲ್ ಎನ್ ಗೌರೀಶ ಎಂ ಎನ್ ಕೊರೆಣ್ಣನವರ.ಎಸ್ ಎಸ್ ನಿಂಬರಗಿ ಸೇರಿದಂತೆ ಶಾಲಾ ಮಕ್ಕಳು ಇನ್ನೂಳಿದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ ಬಿ ಎಸ್ ಹೊಸೂರ

error: