April 22, 2021

Bhavana Tv

Its Your Channel

ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟ(ರಿ)ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಬಿ ಎಸ್ ಹೊಸೂರ ನೇಮಕ.

ವಿಜಯಪೂರ ನ್ಯೂಸ್. ; ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟ (ರಿ) ಐ.ಎನ್.ಟಿ.ಯು.ಸಿ ಯೊಂದಿಗೆ ಸಂಯೋಜನೆ ಹೊಂದಿದೆ. ಈ ಸಂಘಟನೆಯ ವಿಜಯಪೂರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಬಿ ಎಸ್ ಹೊಸೂರ ಅವರನ್ನು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟ (ರಿ) ರಾಜ್ಯಾಧ್ಯಕ್ಷ ಬಿ ದೇವರಾಜ್ ಇವರ ಆದೇಶದ ಮೇರೆಗೆ ನೇಮಕ ಮಾಡಲಾಗಿದೆ ಆದೇಶ ಪತ್ರವನ್ನು ಬೆಳಗಾವಿ ಬಾಗಲಕೊಟ ವಿಜಯಪೂರ ಉಸ್ತುವಾರಿ ಪರಸನಗೌಡ ಪಾಟಿಲ ಆದೇಶ ಪತ್ರ ನೀಡಿದರು . ಈ ಸಂದರ್ಭದಲ್ಲಿ ಮೂರು ಜಿಲ್ಲಾ ಉಸ್ತುವಾರಿಯಾದ ಪರಸನಗೌಡ ಪಾಟಿಲ . ಮೂರು ಜಿಲ್ಲಾ ಉತ್ತುವಾರಿ ಪ್ರಧಾನ ಕಾರ್ಯದರ್ಶಿ. ಪ್ರಕಾಶ ರಜಪೂತ. ತಾಳಿಕೊಟಿ ತಾಲೂಕ ಅಧ್ಯಕ್ಷರಾದ ಸಿದ್ದರೊಡ ಚಿಮ್ಮಲಗಿ. ವಿಶಾಲ ಅರ್ಜುಣಿಗಿ.ದಾವಲಸಾಬ ಬಳಗಾನೂರ. ರಮೇಶ ಮತ್ತಿತರರು ಇದ್ದರು.

error: