April 22, 2021

Bhavana Tv

Its Your Channel

ಕಾರ್ಮಿಕ ಒಕ್ಕೂಟದ ಮುದ್ದೇಬಿಹಾಳ ತಾಲ್ಲೂಕಿನ ಅಧ್ಯಕ್ಷರಾಗಿ ಚ೦ದ್ರಶೇಖರ ಕಲಾಲ ಮತ್ತು ಬಾಗೇವಾಡಿ ತಾಲ್ಲೂಕಿನ ಅಧ್ಯಕ್ಷರಾಗಿ ನಬಿರಸುಲ ಗುಡ್ನಾಳ ಆಯ್ಕೆ.

ವಿಜಯಪುರ : ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕ ಒಕ್ಕೂಟದ ವತಿಯಿಂದ ತಾಲ್ಲೂಕಾ ಅಧ್ಯಕ್ಷ ರ ಆಯ್ಕೆ ಮಾಡಲಾಯಿತು ಮುದ್ದೇಬಿಹಾಳ ತಾಲ್ಲೂಕಿನ ಅಧ್ಯಕ್ಷರಾಗಿ ಚ೦ದ್ರಶೇಖರ ಕಲಾಲ ಮತ್ತು ಬಾಗೇವಾಡಿ ತಾಲ್ಲೂಕಿನ ಅಧ್ಯಕ್ಷರಾಗಿ ನಬಿರಸುಲ ಗುಡ್ನಾಳ.ಇವರನ್ನು ಕೋರ ಕಮಿಟಿಯಲ್ಲಿ ಆಯ್ಕೆ ಮಾಡಿ ರಾಜ್ಯ ಅಧ್ಯಕ್ಷ ಬಿ ದೇವರಾಜ್ ರವರ ಆದೇಶದ ಮೇರೆಗೆ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ. ಬೆಳಗಾವಿ ಬಾಗಲಕೊಟ ವಿಜಯಪೂರ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಪರಸನಗೌಡ ಪಾಟೀಲ.ಬೆಳಗಾವಿ ಬಾಗಲಕೊಟ ವಿಜಯಪೂರ ಜಿಲ್ಲಾ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾದ ಪ್ರಕಾಶ ರಜಪೂತ. ವಿಜಯಪೂರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಬಿ ಎಸ್ ಹೊಸೂರ.ತಾಳಿಕೊಟಿ ತಾಲೂಕ ಅಧ್ಯಕ್ಷ ಸಿದ್ದಾರೂಡ ಚಿಮ್ಮಲಗಿ. ಮುದ್ದೆಬಿಹಾಳ ತಾಲೂಕ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

error: