June 22, 2021

Bhavana Tv

Its Your Channel

ಇಂಚಗೇರಿ ಗ್ರಾಮ ಪಂಚಾಯತ್ ಸದಸ್ಯ ಆದಿಲಶಾ ವಾಲಿಕಾರ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ ಸ್ಯಾನಿಟೈಜರ್ ವಿತರಣೆ.

ವಿಜಯಪೂರ: ಜಿಲ್ಲೆಯ ಚಡಚಣ ತಾಲ್ಲೂಕಿನ ಇಂಚಗೇರಿ ಗ್ರಾಮ ಪಂಚಾಯತ್ ಸದಸ್ಯ ಆದಿಲಶಾ ವಾಲಿಕಾರ ಹಾಗೂ ಅವರ ಸ್ನೇಹಿತರೊಂದಿಗೆ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ ಮತ್ತು ಸ್ಯಾನಿಟೈಜರ್ ವಿತರಣೆ ಮಾಡಿ ಮಾತನಾಡಿದ ಅವರು ಗ್ರಾಮ ಪಂಚಾಯತ ಸದಸ್ಯ ಆದಿಲಶಾ ವಾಲಿಕಾರ ರಾಜ್ಯದ್ಯಂತ ಕೊರೊನಾ ರೋಗ ಹೆಚ್ಚಾಗುತ್ತೀರುವುದರಿಂದ ಮುಂಜಾಗ್ರತ ಕ್ರಮವಾಗಿ ಇಂಚಗೇರಿ ಗ್ರಾಮದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ ಹಾಗೂ ಸ್ಯಾನಿಟೈಜರ್ ವಿತರಣೆ ಮಾಡಿದ್ದೆವೆ ಆದರೆ ಎಲ್ಲರು ಮನೆಯಲ್ಲಿ ಇರಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಅನಾವಶ್ಯಕವಾಗಿ ಯಾರು ಹೋರಗಡೆ ತಿರುಗಾಡಬೇಡಿ ಹಾಗೂ ಕಾನೂನಿನ ನಿಯಮ ಪಾಲಿಸಿ ಎಂದು ಜನತೆಯಲ್ಲಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು .ಸದಸ್ಯರು ಹಾಗೂ ಗ್ರಾಮದ ಹಿರಿಯರಾದ ಮಿರಾಸಾಬ ವಾಲಿಕಾರ. ಅಮೀರ್ ನದಾಪ. ಮಹಾದೇವ ಕೋಳಿ. ಶಹಬಾಜ ಶೇಖ. ಶಬ್ಬಿರ್ ನದಾಪ. ಶರೀಫ ನದಾಪ. ಆಸಿಫ್ ವಾಲಿಕಾರ. ಗುರುನಾಥ ಬೆಳ್ಳೆನವರ. ನಿಸಾರ್ ವಾಲಿಕಾರ. ಮತ್ತಿತರರು ಇದ್ದರು

ವರದಿ ಬಿ ಎಸ್ ಹೊಸೂರ.

error: