December 22, 2024

Bhavana Tv

Its Your Channel

ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಸದಿ ಸಿದ್ಧಗಿರಿ ಕ್ಷೇತ ಮಹಾಮಸ್ತಕಾಭಿಷೇಕ ಮಹೋತ್ಸವ

ಕಾರ್ಕಳ : ಅತಿಶಯ ಕ್ಷೇತ್ರ ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಸದಿ ಸಿದ್ಧಗಿರಿ ಕ್ಷೇತ್ರ , ಶಿರ್ಲಾಲು ಇದರ ರಜತ ರಥಾಯಾತ್ರ ಮಹೋತ್ಸವ ಹಾಗೂ ೧೦೮ ಕಲಶಗಳಿಂದ ಅಭಿಷೇಕ ಮಹಾಮಸ್ತಕಾಭಿಷೇಕ ಮಹೋತ್ಸವವು ಎಪ್ರೀಲ್ ೨೪ ರಂದು ಜೈನ ಮಠದ ಕಾರ್ಕಳದ ರಾಜಗುರು ಧ್ಯಾನಯೋಗಿ , ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟಾರಕ ಭಟ್ಟಾಚಾರ್ಯ ವರ್ಯ ಮಹಾಸ್ವಾಮಿಗಳು ಹಾಗೂ ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠದ ಸುಧಾಪುರ ಸೋಂದಾದ ಪರಮಪೂಜ್ಯ ಸ್ವಸ್ತಿ ಶ್ರೀ ಭಟ್ಟಕಲಂಕ ಭಟ್ಟಾರಕ ಮಹಾಸ್ವಾಮಿಜಿ
ನೇತೃತ್ವದಲ್ಲಿ ನಡೆಯಿತು. ಅಪಾರ ಭಕ್ತಾಧಿಗಳು ದೇವರ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ವರದಿ : ಅರುಣ ಭಟ್ ಕಾರ್ಕಳ

error: