June 22, 2021

Bhavana Tv

Its Your Channel

Special News

ಕವಿ ಡಾ.ಸಿದ್ಧಲಿಂಗಯ್ಯ ಅವರ ಜೀವನ್ಮರಣದ ಕೆಲ ತಿಂಗಳುಗಳ ಹೋರಾಟ ಕೊನೆಗೊಂಡಿದೆ ಹಾಗೆ ದಶಕದ ಹೋರಾಟವೂ!ದಲಿತ ಹೋರಾಟಕ್ಕೆ ಧ್ವನಿ ಕೊಟ್ಟು ಹಾಡುಗಳ ಮೂಲಕ ದನಿಯಾದ ಧಣಿ ಅವರು. 'ಯಾರಿಗೆ...

ಹೊನ್ನಾವರ: ೨೩ ಜಿಲ್ಲೆಗಳ ೩೫ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ, ಕೆಲವು ಖಾಸಗಿ ವೈದ್ಯರಿಗೆ, ಜನೌಷಧಿ ಕೇಂದ್ರಗಳಿಗೆ ಉಚಿತವಾಗಿ ಇಸಿಜಿ ಉಪಕರಣ ಕೊಟ್ಟು ಅವರಿಂದ ಇಸಿಜಿ ವರದಿಯನ್ನು ವಾಟ್ಸಾಪ್‌ನಲ್ಲಿ...

ಸಂಕಷ್ಟದ ಪರಿಸ್ಥಿತಿಯಲ್ಲಿ ಜವಾಬ್ದಾರಿ ನಿರ್ವಹಿಸಬೇಕಾದ ಕಾಲಘಟ್ಟಲ್ಲಿ ಜನರಿದ್ದಾರೆ. ಲಾಕ್ ಡೌನ್ ನಿಂದಾಗಿ ಅನೇಕ ಜನರು ಉದ್ಯೋಗಕ್ಕಾಗಿ ಕಷ್ಟಪಡುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬಡ ಜನರಿಗೆ ಉದ್ಯೋಗ ಒದಗಿಸಿ...

ಶಿರಸಿ: ಸ್ವತಂತ್ರ ನಂತರದ ಜಿಲ್ಲೆಯ ಇತರ ಸಮಸ್ಯೆಗಳೊಂದಿಗೆ ಜ್ವಲಂತ ಸಮಸ್ಯೆಗಳಲ್ಲಿ ಒಂದಾದ ಅರಣ್ಯ ವಾಸಿಗಳ ಅರಣ್ಯ ಭೂಮಿ ಹಕ್ಕಿನ ಸಮಸ್ಯೆ ಇಂದಿಗೂ ಪ್ರಮುಖವಾದ ಸಮಸ್ಯೆಯಾಗಿ ಉಳಿದುಕೊಂಡಿದೆ. ಅನೇಕ...

ಶ್ರೀ ಶಿವರಾಮ- ಮಹಾದೇವಿ ಸಾಳೇಹಿತ್ತಲ್ ದಂಪತಿಗಳ ಎರಡನೇ ಮಗನಾದ ದಿವಂಗತ ಬಾಲಕೃಷ್ಣ(ವಸಂತ) ಸಾಳೇಹಿತ್ತಲ್ ಇವರು ಹೊನ್ನಾವರದ ಸಾಳೇಹಿತ್ತಲ್ ಮಜರೆಯಲ್ಲಿ ೨೨/೩/೧೯೪೫ ರಂದು ಜನಿಸಿದರು. ಹೊನ್ನಾವರದ ಸೆಂಥ್ ಥಾಮಸ್...

“ಕರೋ ಯೋಗ ರಹೋ ನಿರೋಗ” ಬದುಕಿನ ಒತ್ತಡದಿಂದ ನೆಮ್ಮದಿ ಕಳೆದುಕೊಂಡವರಿಗೆ ಯೋಗಾಭ್ಯಾಸ ಒಂದು ಆಶಾಕಿರಣ. ನೆಮ್ಮದಿ ಅರಸುತ್ತಿರುವವರು, ಆರೊಗ್ಯಕ್ಕಾಗಿ ಹಾತೊರೆಯುತ್ತಿರುವವರ ಪಾಲಿಗೆ ಸಮಾಧಾನ, ಶಾಂತಿ, ಸಂತೃಪ್ತಿ ನೀಡುವಲ್ಲಿ...

ಕೊರೋನಾ ಸಂದರ್ಭದಲ್ಲಿ ಶೈಕ್ಷಣಿಕ ಬದಲಾವಣೆಗೆ ಚಿಂತನೆ ನಡೆದಿರುವುದು ಸ್ವಾಗತಾರ್ಹ. ಅದರಲ್ಲೂ ವಿಶೇಷವಾಗಿ ಆನ್ ಲೈನ್ ಶಿಕ್ಷಣ ನೀಡಲು ಇರಬಹುದಾದ ತೊಂದರೆಗಳನ್ನು ಚರ್ಚಿಸಲು ಪಾಲಕರು ಮುಂದಾಗಿರುವುದು ಅಭಿನಂದನೀಯ ಪ್ರೊ.ಸಿದ್ದು...

ಕೊರೋನಾ ವೈರಸ್ ಕಾರಣದಿಂದ ಬೆಂಗಳೂರಿನಿoದ,ಕಲ್ಯಾಣ ಕರ್ನಾಟಕದ ಸರಿ ಸುಮಾರು ಇಪ್ಪತ್ತೈದು ಸಾವಿರ ಕೂಲಿ ಮಾಡುವ ಜನರು ಸ್ವಗ್ರಾಮಗಳಿಗೆ ಮರಳಿದ್ದಾರೆ ಎಂಬುದು ನಿಜಕ್ಕೂ ಭಯಾನಕ ವಿಷಯ. ಇಷ್ಟು ದೊಡ್ಡ...

ಹೊನ್ನಾವರ: ಕರೋನಾ ಸಂಕಷ್ಟದಿoದ ಪತ್ರಿಕಾ ವಿತರಕರ ಸಂಕಷ್ಟದ ಬಗ್ಗೆ ಭಾವನಾ ವಾಹಿನಿ ತನ್ನ ವೆಬ್ ಪೇಜನಲ್ಲಿ ವಿಸ್ತಿತ ವರದಿ ಪ್ರಕಟಿಸಿತ್ತು. ಇದನ್ನು ಹಾಲಿ ಮಾಜಿ ಶಾಸಕರು ಸೇರಿದಂತೆ...

ಹೊನ್ನಾವರ ಮಾ. ೩೦ : ಯಾವುದೇ ರೋಗಗಳು ಬಂದ ಮೇಲೆ ಚಿಕಿತ್ಸೆ ಮಾಡಿಸಿಕೊಳ್ಳುವುದಿಕ್ಕಿಂತ ರೋಗ ಬರದಂತೆ ತಡೆಯಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಒಳ್ಳೆಯದು ಎಂದು ಸ್ಥಳೀಯ...

error: