May 11, 2021

Bhavana Tv

Its Your Channel

Bhagya N

ಬೆಂಗಳೂರು, ಮೇ 07: ಸಿಟಿ ಸ್ಕ್ಯಾನಿಂಗ್‌ ದುಬಾರಿ ಹಣ ವಸೂಲಿಗೆ ಕಡಿವಾಣ ಹಾಕಿ ಸರ್ಕಾರ ದರ ನಿಗದಿ ಮಾಡಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಿಟಿ ಸ್ಕ್ಯಾನ್ ಮಾಡಲಾಗುವುದು...

ಮಳವಳ್ಳಿ : ಬೊಲೇರೋ ವಾಹನವೊಂದು ರಸ್ತೆ ಬದಿಯ ಹಳ್ಳಕ್ಕೆ ಉರುಳಿಬಿದ್ದ ಪರಿಣಾಮವಾಗಿ ವಾಹನದ ತಳಭಾಗಕ್ಕೆ ಸಿಕ್ಕು ಅದರ ಕ್ಲೀನರ್ ತೀವ್ರವಾಗಿ ಗಾಯಗೊಂಡ ಘಟನೆಯೊಂದು ಮಳವಳ್ಳಿ ತಾಲೂಕಿನ ನೆಲ್ಲೂರು...

ಭಟ್ಕಳ: ಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಉತ್ತರಕೊಪ್ಪ ಗ್ರಾಮ, ಅತ್ತಿಬಾರ ಹೆಗ್ಗದ್ಸೆಯಲ್ಲಿ ಗುರುವಾರ ಸಾಗುವಾನಿ ಮರದ ತುಂಡು ತುಂಬಿಕೊAಡು ಸಾಗಿಸುತ್ತಿದ್ದ ಸ್ಕಾರ್ಪಿಯೋ ವಾಹನವನ್ನು ಊರಿನವರು ಹಿಡಿದು ಅರಣ್ಯ ಇಲಾಖೆಗೆ...

ಭಟ್ಕಳ: ಕೊರೊನಾ ಸೋಂಕಿತ ಗರ್ಭಿಣಿ ಮಹಿಳೆಯೊರ್ವರಿಗೆ ಭಟ್ಕಳ ತಾಲೂಕಾಸ್ಪತ್ರೆಯ ವೈದ್ಯರು ಬುಧವಾರ ರಾತ್ರಿ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದು ತಾಯಿ ಮತ್ತು ಮಗು ಇಬ್ಬರು ಸುರಕ್ಷಿತವಾಗಿದ್ದು ಆಸ್ಪತ್ರೆಯಲ್ಲಿ...

ಭಟ್ಕಳ ತಾಲೂಕು ಪಂಚಾಯಿತಿ ಅಧ್ಯಕ್ಷರ ಅವಧಿ ಮುಗಿದ ಕಾರಣ, ತಾಲೂಕು ಪಂಚಾಯಿತಿ ಆಡಳಿತ ಅಧಿಕಾರಿಯಾಗಿ ವೀರೇಂದ್ರ ಬಾಡ್ಕರ ಅವರನ್ನು ನೇಮಿಸಿ ಬೆಳಗಾವಿಯ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದು ಗುರುವಾರ...

ಶಿರಸಿ: ರಾಜ್ಯ ಸರಕಾರದ ಪರವಾಗಿ ಮುಖ್ಯ ಕಾರ್ಯದರ್ಶಿ ಅವರು ಸುಪ್ರೀಂ ಕೋರ್ಟನಲ್ಲಿ ಸಲ್ಲಿಸಿದ ಅಫೀಡಾವಿಟ್‌ನಂತೆ ೧೮ ತಿಂಗಳಿನಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿನ ಅರ್ಜಿ ವಿಲೇವಾರಿ ಮಾಡಲು...

ಭಟ್ಕಳ: ಇತ್ತೀಚಿಗೆ ರೋಗಿಗಳೆ ಬಂದು ತನಗೆ ಆಕ್ಷಿಜನ್ ಬೆಡ್ ನೀಡಿ, ತನಗೆ ಆಸ್ಪತ್ರೆಯಲ್ಲೆ ಚಿಕಿತ್ಸೆ ನೀಡಿ ಎಂದು ವೈದ್ಯರಿಗೆ ಪೀಡಿಸುತ್ತಾರೆ. ದಯವಿಟ್ಟು ಇಂತಹ ವರ್ತನೆ ಮಾಡಬೇಡಿ. ಇದರಿಂದ...

ಹೊನ್ನಾವರ : ತಾಲೂಕಿನ ಖರ್ವಾ ಕ್ರಾಸ್ ಬಳಿ ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿಹೊಡೆದ ಪರಿಣಾಮಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟಣೆ ಇಂದು ಮಧ್ಯಾಹ್ನ ೧೨ ಗಂಟೆ ಸುಮಾರಿಗೆ...

ಮಳವಳ್ಳಿ ; ಮಳವಳ್ಳಿ ತಾಲ್ಲೂಕಿನಲ್ಲಿ ಕೋರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿಟಿಎಪಿಸಿಎಂಎಸ್ ನಿರ್ದೇಶಕ ಹಾಗೂ ರಾಜ್ಯ ಕುರುಬರ ಸಂಘದ ನಿರ್ದೇಶಕ ಬಿ.ಕೆ ರಾಜೇಶ್ ರವರು ಗ್ರಾಮ ಗ್ರಾಮಗಳಿಗೂ...

ಕೋಲಾರ. ಇಲ್ಲಿನ ಮಹಾಲಕ್ಷ್ಮಿ ಬಡಾವಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ಸ್ಟೇಬಲ್ ಒಬ್ಬರ ಮೇಲೆ ಗುಂಪೊoದು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ನಗರ ಠಾಣೆಯ ಹೆಡ್ ಕಾನ್ಸ್ಟೇಬಲ್ ವೆಂಕಟರಾಮಯ್ಯ...

error: