September 16, 2024

Bhavana Tv

Its Your Channel

ತಾಳ ವಾದ್ಯ ಭರತನಾಟ್ಯ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಲಾರ್ಪಣ ಕಲಾ ಕೇಂದ್ರದ ವಿದ್ಯಾರ್ಥಿಗಳು

ಶಿರಸಿ: ಇಲ್ಲಿನ ಕಲಾರ್ಪಣ ಕಲಾ ಕೇಂದ್ರದಲ್ಲಿ ತರಬೇತಿ ಪಡೆದ ಏಳು ವಿದ್ಯಾರ್ಥಿಗಳು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ತಾಳ ವಾದ್ಯ ಭರತನಾಟ್ಯ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಇದೇ ಕಲಾರ್ಪಣಾ ಕೇಂದ್ರದ ವಿದ್ಯಾರ್ಥಿ ಧಾತ್ರಿ ಪ್ರಕಾಶ ಹೆಗಡೆ ಶೇ.91.05 ಅಂಕ ಪಡೆದು ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ನೃತ್ಯ ಗುರು ಸಂಪದಾ ಮರಾಠೆ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

error: