March 1, 2024

Bhavana Tv

Its Your Channel

Coastal News

ಕುಂದಾಪುರ ; ಕರ್ನಾಟಕ ಸರ್ಕಾರ, ಮೀನುಗಾರಿಕಾ ಇಲಾಖೆ ಜಲಾನಯನ ಇಲಾಖೆ, ಹಾಗೂ ಸ್ಕೊಡ್ವೆಸ್ ಸಂಸ್ಥೆಯಿ0ದ ರಚಿತವಾದ ಮಲ್ಪೆ ಮೀನುಗಾರಿಕಾ ರೈತ ಉತ್ಪಾದಕ ಕಂಪನಿಯಿ0ದ ಪಚ್ಚಲೆ ಕೃಷಿಕರಿಗೆ ಸರ್ಕಾರದಿಂದ...

ಹೊನ್ನಾವರ ; ತಾಲೂಕಿನ ನೀಲಗೋಡ ಯಕ್ಷೀ ಚೌಡೇಶ್ವರಿ ದೇವಾಲಯದಲ್ಲಿ ಅಮವಾಸ್ಯೆ ನಿಮಿತ್ತ ನವಚಂಡಿಕಾ ಯಾಗ ದಾರ್ಮಿಕ ವಿಧಿ ವಿಧಾನದಂತೆ ನೇರವೇರಿತು ಅಮವಾಸೆಯ ದಿನದಂದು ರಾಜ್ಯದ ಮೂಲೆ ಮೂಲೆಯಿಂದ...

ಹೊನ್ನಾವರ ; ಪ್ರಕೃತಿ ವಿಕೋಪ ಸಮಯದಲ್ಲಿ ಗ್ರಾಮೀಣ ಭಾಗಕ್ಕೆ ಜಿಲ್ಲೆ ಹಾಗೂ ತಾಲೂಕ ಕೇಂದ್ರದಿ0ದ ನೆರವು ಆಗಲು ವಿಳಂಬವಾದರೂ ತಕ್ಷಣ ಸ್ಥಳೀಯ ಮಟ್ಟದಿಂದ ನೆರವು ಸಿಗಲು ಗ್ರಾಮಾಭಿವೃದ್ದಿ...

ನಮ್ಮೊಳಗಿನ ಅಹಂ, ಹೊರಗಿನ ಆಡಂಬರ ಬಿಟ್ಟರೆ ನೆಮ್ಮದಿ: ಹುಕ್ಕೇರಿ ಶ್ರೀ ಶಿರಸಿ: ಪ್ರತಿ ಒಬ್ಬ ಮನುಷ್ಯನೂ ತಮ್ಮೊಳಗಿನ ಅಹಂಭಾವ ಹಾಗೂ ಹೊರಗಿನ ಆಡಂಬರ ಕಳೆದುಕೊಳ್ಳಬೇಕು. ಇದರಿಂದ ಸದಾ...

ಭಟ್ಕಳ ; ಮಾರ್ಚ2023 ರಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಭಟ್ಕಳದ ದಿ ನ್ಯೂ ಇಂಗ್ಲೀಷ ಪಿ ಯು ಕಾಲೇಜು ಉತ್ತಮ ಸಾಧನೆ ಮಾಡಿದ್ದು, ಪರೀಕ್ಷೆ ಹಾಜರಾದ...

ಕುಮಟಾ: ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ದಿನಕರ ಶೆಟ್ಟಿ ಅವರು ಪಟ್ಟಣದ ಸಹಾಯಕ ಆಯುಕ್ತರ ಕಚೇರಿಯಲ್ಲಿ ಚುನಾವಣಾಧಿಕಾರಿ ರಾಘವೇಂದ್ರ ಜಲಗಾಸರ್ ಅವರಿಗೆ ನಾಮಪತ್ರ...

ಕಾರ್ಕಳ: ದಾಖಲೆಯಿಲ್ಲದೆ ಸಾಗಿಸುತಿದ್ದ ಐವತ್ತು ಲಕ್ಷ ಇಪ್ಪತ್ತು ಸಾವಿರ ಹಣವನ್ನು ಕಾರ್ಕಳ ತಾಲೂಕಿನ ಸಾಣೂರು ಚೆಕ್ ಪೋಸ್ಟ್ ನಲ್ಲಿ ಎ.15 ರಂದು ವಶಪಡಿಸಿಕೊಳ್ಳಲಾಗಿದೆ. ಹಣವನ್ನು ಮೂಡುಬಿದಿರೆ ಎಸ್‌ಸಿ...

ಕೊಡಗು: ಎರಡು ತಿಂಗಳಿನಿAದ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಅನಾಥ ವ್ಯಕ್ತಿ ಪಾಶ್ವ ವಾಯು ಕಾಯಿಲೆಯಿಂದ ಸ್ವಾದಿನ ಕಳೆದುಕೊಂಡು ನರಳುತ್ತಾ ಹಾಸಿಗೆ ಹಿಡಿದಿದ್ದರು ಇವರನ್ನು ಅನಾಥಾಶ್ರಮಕ್ಕೆ ಸೇರಿಸಿ ಎಂದು...

ಭಟ್ಕಳ ತಾಲೂಕಿನ ನಾಮಧಾರಿ ಸಮಾಜದ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ ಶನಿವಾರ ಅದ್ಧೂರಿಯಾಗಿ ಜರುಗಿತು. ಸಾವಿರಾರು ಭಕ್ತರು ಈ ಉತ್ಸವಕ್ಕೆ ಸಾಕ್ಷಿಯಾದರು.ಸಂಜೆ ೪:೩೦...

error: