
ಹೊನ್ನಾವರ ; ಅರೇಂಗಡಿ ಕಡೆಯಿಂದ ಚಂದಾವರ ನಾಕಾ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸಿಕೊಂಡು ಹೋಗಿ ಚಂದಾವರ ನೂರಾನಿ ಕ್ರಾಸ್ ಎದುರಿಗೆ ಹಿಟ್ಟಿನಗಿರಣಿ ಕಡೆಯಿಂದ ನೂರಾನಿ ಕ್ರಾಸ್ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ರಸ್ತೆಯನ್ನು ದಾಟುತ್ತಿದ ಲಾಲ್‌ಸಾಬ್ ಎನ್ನುವವರಿಗೆ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿಯಾದ ಪರಿಣಾಮ ಕಣ್ಣು, ಸೊಂಟ ಹಾಗೂ ಕಾಲಿಗೆ ಗಂಭಿರ ಗಾಯವಾಗಿದೆ. ಕುಮಟಾ ತಾಲೂಕಾ ಆಸ್ಪತ್ರೆಯಿಂದ ಕಾರವಾರ ಜಿಲ್ಲಾ ಆಸ್ಪತೆ ದಾಖಲಿಸಿದರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ,ಎಸ್,ಹೆಗಡೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬAದ ಬೈಕ ಸವಾರ ಮಲ್ಲಾಪುರದ ಸುಕ್ರು ಕಣಿಯಾ ಮುಕ್ರಿ ವಿರುದ್ದ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
More Stories
ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ