ಭಟ್ಕಳ ; ತಾಲೂಕಿನ ಪಡುಶಿರಾಲಿಯ ಬೈರ್‌ಮಾಸ್ತರ ಮನೆಯ ಅಜ್ಜಿ ಗುರುವಾರ ತಮ್ಮ 108 ನೇ ವಯಸ್ಸಿಗೆ ನಿದನರಾಗಿದ್ದಾರೆ. ಇವರು ಒಟ್ಟು 6 ಜನ ಗಂಡು ಮಕ್ಕಳು ಹಾಗೂ 4 ಜನ ಗಂಡು ಮಕ್ಕಳನ್ನು ಹೊಂದಿದ್ದರು, ಇವರಿಗೆ 33 ಜನ ಮೊಮ್ಮಕ್ಕಳು ಹಾಗೂ ಮರಿಮಕ್ಕಳನ್ನು ಹೊಂದಿದ್ದರು,
ಇವರ ನೂರು ವರ್ಷದ ಸಂಬ್ರಮವನ್ನು ಕುಟುಂಬದವರು ಅತ್ಯಂತ ಸಂಬ್ರಮದಿAದ ಆಚರಿಸಿದ್ದರು. ಗುರುವಾರ ದಿನಾಂಕ 5-12-2024 ರಂದು ಕರಿಯಮ್ಮ ಅಜ್ಜಿ ಎಲ್ಲರನ್ನು ಬಿಟ್ಟು ಇಹಲೋಕ ತೈಜಿಸಿದ್ದಾರೆ. ಇವರ ಆದಾರ ಕಾರ್ಡಿನಲ್ಲಿ ಇವರ ಹುಟ್ಟಿದ ದಿನಾಂಕ 10-8-1916 ನಮೂದಿಸಿದ್ದನ್ನು ಗಮನಿಸಬಹುದಾಗದೆ,
More Stories
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಹವ್ಯಾಸಿ ಯಕ್ಷಗಾನ ಕಲಾವಿದ ಕೃಷಿಕ ಕೃಷ್ಣಪ್ಪ ನಾಯ್ಕ ನಿಧನ