April 5, 2025

Bhavana Tv

Its Your Channel

ಹೆಸ್ಕಾಂ MD ಎಮ್. ಮುನಿರಾಜು ಯವರು ಯಲ್ಲಾಪುರ ಹೆಸ್ಕಾಂಗೆ ಬೇಟಿ.

ಯಲ್ಲಾಪುರ ; ದಿನಾಂಕ 20-6-2020ರ ಶನಿವಾರ ಹೆಸ್ಕಾಂ MD ಎಮ್. ಮುನಿರಾಜು ಯವರು ಯಲ್ಲಾಪುರ ಹೆಸ್ಕಾಂಗೆ ಬೇಟಿ ನೀಡಿದಾಗ ತಾಲೂಕಿನ ವಿದ್ಯುತ ಗುತ್ತಿಗೆದಾರರು ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಹೆಸ್ಕಾಂ SE ಟಿ.ಪಿ.ಶೆಟ್ಟಿ, ಸಿರ್ಸಿ ಕಾರ್ಯನಿರ್ವಾಹಕ ಎಂಜಿನಿಯರ ದೀಪಿಕಾ ಕಾಮತ್,KSLECA ನ್ಯೂಸ್ ಛೇರ್ಮನ್ ವೇಣುಗೋಪಾಲ ಮದ್ಗುಣಿ, ತಾಲೂಕಿನ ಗುತ್ತಿಗೆದಾರರಾದ ಶ್ರೀ ಗೋಪಾಲಕೃಷ್ಣ ಕರುಮನೆ, ಶಾಂತಾರಾಮ ಹೆಗಡೆ,ದಿನೇಶ್ ರೇವಣಕರ, ಮಕ್ಬೂಲ್ ಹಲವಾಯಿಘರ,ರಿಗನ್ ಡಿಸೋಜಾ,ಶಿವರಾಮ ಹಂಗಾರಿ,ವಿನಯ ಹೆಗಡೆ ಅನಂತ ಹೆಗಡೆ, ಬಾಲಚಂದ್ರ ಭಟ್ಟ, ಪ್ರಶಾಂತ ಮಹೇಕರ, ಹೆಸ್ಕಾಂ ಅಧಿಕಾರಿಗಳಾದ ದಿನಕರ ಪಾಲೇಕರ, ವಿನಾಯಕ ಶೇಟ್, ಶಾಖಾಧಿಕಾರಿಗಳಾದ ಲಕ್ಷ್ಮಣ ಜೋಗಳೇಕರ,ಯಾದವ್ ಬೋರಕರ, ರಮಾಕಾಂತ ನಾಯ್ಕ, ಮೇಘರಾಜ, ಮಂಜುಳಾ ನೌಕರ ಸಂಘದ ಅಧ್ಯಕ್ಷ ಶೇಖರ, ಕಾರ್ಯ ದರ್ಶಿ ಛಾಯಪ್ಪ ಮುರಡಿ ಮುಂತಾದವರು ಉಪಸ್ಥಿತರಿದ್ದರು.

error: