December 20, 2024

Bhavana Tv

Its Your Channel

ಕಾಂಗ್ರೆಸ್ ಅಭ್ಯರ್ಥಿ ಉದಯ್ ಶೆಟ್ಟಿ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡ ಪುರಸಭಾ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು.

ಕಾರ್ಕಳ; ವಿಧಾನಸಭಾ ಕ್ಷೇತ್ರದ ಬಂಗ್ಲೆಗುಡ್ಡೆ ಒಂದು ಮತ್ತು ಎರಡನೇ ವಾರ್ಡಿನ ೩೦ ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಗಿರಿ ರಾಣೆಯವರ ನೇತೃತ್ವದಲ್ಲಿ, ಕಾಂಗ್ರೇಸ್ ಅಭ್ಯರ್ಥಿ ಉದಯ ಶೆಟ್ಟಿಯವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು, ಈ ಸಂದರ್ಭದಲ್ಲಿ ಪ್ರಚಾರ ಸಮಿತಿಯ ಅದ್ಯಕ್ಷ ಶುಭದರಾವ್, ಕೆಪಿಸಿಸಿ ಸದಸ್ಯ ಸುರೇಂದ್ರ ಶೆಟ್ಟಿ, ಬ್ಲಾಕ್ ಅದ್ಯಕ ಸದಾಶಿವ ದೇವಾಡಿಗ, ವಿಪಕ್ಷ ನಾಯಕ ಆಶ್ಪಕ್ ಅಹ್ಮದ್, ಸದಸ್ಯೆ ಪ್ರತಿಮಾ ರಾಣೆ, ಸುಬಿತ್ ಓಖ, ಸುರೇಂದ್ರ ರಾಣೆ, ಮುರಳಿ ರಾಣೆ, ಸಂದೇಶ್ ರಾಣೆ, ಕಾಂತಾರ ಉದಯ್ ಮೊದಲಾದವರು ಉಪಸ್ಥಿತರಿದ್ದರು.
ವರದಿ : ಅರುಣ ಭಟ್,ಕಾರ್ಕಳ

error: