April 6, 2025

Bhavana Tv

Its Your Channel

ಶುಭವಿವಾಹ

ಹೊನ್ನಾವರ ; ಪುರಾಣ ಪ್ರಸಿದ್ಧ ಇಡಗುಂಜಿ ಕ್ಷೇತ್ರದ ಅರ್ಚಕ ವಿದ್ವಾನ್ ವಿಷ್ಣು ಭಟ್ಟರವರ ಸುಪತ್ರ ಚಿ. ಲಕ್ಷ್ಮಿನಾರಾಯಣ ಭಟ್ಟರವರ ಶುಭ ವಿವಾಹ ಶ್ರೀ ಮತಿ ಸಂಧ್ಯಾ ಮತ್ತು ಶ್ರೀ ಯೋಗೇಶ ಗಣಪತಿ ಉಪಾಧ್ಯಾಯ ಕುಮಟಾ ಇವರ ಸುಪತ್ರಿ ಚಿ.ಸೌ. ಕೃತಿಕಾ ಇವರೊಂದಿಗೆ ಗುರುವಾರ ಇಡಗುಂಜಿಯಲ್ಲಿ ವರನ ಸ್ವಗೃಹದಲ್ಲಿ ನಡೆಯಿತು. ಈ ಸಂಧರ್ಬದಲ್ಲಿ ಬಂದು ಮಿತ್ರರು ವಧುವರರನ್ನು ಆಶೀರ್ವದಿಸಿ ಶುಭಕೋರಿದರು.

error: