December 22, 2024

Bhavana Tv

Its Your Channel

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹೊನ್ನಾವರ ಇವರು ನೀಡುವ ತಾಲೂಕ ಮಟ್ಟದ ಸಾಧಕ ಶಿಕ್ಷಕ ಪ್ರಶಸ್ತಿ ಪ್ರಕಟ

ಹೊನ್ನಾವರ ; ಶಿಕ್ಷಕರ ದಿನಾಚರಣೆಯ ಅಂಗವಾಗಿ ೨೦೨೩-೨೪ ನೇ ಸಾಲಿನ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ತಾಲೂಕಾ ಮಟ್ಟದ ಸಾಧಕ ಶಿಕ್ಷಕ ಪ್ರಶಸ್ತಿಗೆ ೧೦ ಜನ ಶಿಕ್ಷಕರನ್ನು ಆಯ್ಕೆಮಾಡಿದ್ದು, ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಆಯ್ಕೆಯಾದ ಶಿಕ್ಷಕರನ್ನು ಸನ್ಮಾನಿಸಿ, ಗೌರವಿಸಿ ಪ್ರಶಸ್ತಿ ಫಲಕ ನೀಡಲಾಗುವುದು.
ಪ್ರಶಸ್ತಿ ಪಡೆದವರು ೧) ಶ್ರೀಮತಿ ಕಲ್ಪನಾ ಶೇಟ್ ದೈಹಿಕ ಶಿಕ್ಷಣ ಶಿಕ್ಷಕಿ, ಕೆ ಪಿ ಎಸ್ ಮಂಕಿ, ೨) ಶ್ರೀಮತಿ ಲುವೆಜಿನ್ ಸಾವೆರ್ ಪಿಂಟೊ, ಸಹಶಿಕ್ಷಕಿ, ಸ,ಹಿ ಪ್ರಾ ಶಾಲೆ ಹೊನ್ನಾವರ ನಂಬರ್ ೨., ೩) ಶ್ರೀಮತಿ ಶಾರದಾ ಎಂ ನಾಯ್ಕ್, ಸಹ ಶಿಕ್ಷಕಿ,ಸ ಕಿ ಪ್ರಾ ಶಾಲೆ ಮುರ್ನಕಳಿ, ೪) ಶ್ರೀಮತಿ ಗೀತಾ ಬಿ ಹೊಸೂರ, ಸಹ ಶಿಕ್ಷಕಿ,ಸ.ಹಿ. ಪ್ರಾ ಶಾಲೆ ಹೆಬ್ಬಾರ್ನ್ ಕೇರಿ, ೫) ಶ್ರೀಮತಿ ಪ್ರೇಮಾ ಹೆಗಡೆ, ಸಹಶಿಕ್ಷಕಿ,ಸ ಕಿ ಪ್ರಾ ಶಾಲೆ ಮಸ್ಕಲ್ಮಕ್ಕಿ., ೬) ಶ್ರೀ ವಿನಾಯಕ ಯಶ್ವಂತ್ ನಾಯ್ಕ್, ಸಹ ಶಿಕ್ಷಕ, ಸ.ಕಿ.ಪ್ರಾ ಶಾಲೆ ತನ್ಮಡಗಿ, ೭) ಶ್ರೀ ನಾಗೇಶ್ ಎಸ್ ನಾಯ್ಕ್, ಸಹ ಶಿಕ್ಷಕ, ಸಕಿಪ್ರಾ ಶಾಲೆ ಕುಚ್ಚೊಡಿ ಉರ್ದು, ೮) ಶ್ರೀ ಸೈಯದ್ ಅಸ್ಲಾಂ ಸೈಯದ್ ಯಾಕುಬ್, ಸಹ ಶಿಕ್ಷಕ, ಸ.ಕಿ.ಪ್ರಾ ಶಾಲೆ ಮೂಲೆಗದ್ದೆ ಉರ್ದು, ೯) ಶ್ರೀ ಕೃಷ್ಣಮೂರ್ತಿ ಎಸ್ ಭಟ್, ಸಹ ಶಿಕ್ಷಕ, ಸ ಕಿ ಪ್ರಾ ಶಾಲೆ ತಲಗೇರಿ, ೧೦) ಶ್ರೀ ನಾಗಪ್ಪ ಜೆ ಮುಕ್ರಿ, ಮುಖ್ಯಾಧ್ಯಾಪಕರು, ಸ ಹಿ ಪ್ರಾ ಶಾಲೆ ಚಂದಾವರ. ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ,

error: